Haridasa Sahitya — Vyasadasa

Sravana sampathu sukravara haadu

ಶ್ರಾವಣ ಸಂಪತ್ತು ಶುಕ್ರವಾರದ ಹಾಡು

Composer: Harapanahalli Bheemavvanavaru · Deity: Lakshmi Devi · Genre: Aarathi

Kannada lyrics

ಶ್ರಾವಣ ಸಂಪತ್ತು ಶುಕ್ರವಾರದ ಹಾಡು ರುದ್ರಕುಮಾರನ ಚರಣಕೆ ವಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸುಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ ಶುದ್ದಾಗಿ ಕೊಡು ಮತಿಯ ಶ್ರಾವಣಮಾಸ ಶುಕ್ಕುರುವಾರ ಶುಭಮುಹೂರ್ತ ಕಾಲದಿ ಕಮಲಾಕ್ಷಿಯನು ಆಲಯದೊಳಗೆ ಇಟ್ಟು ಆದರದಿಂದ ಪೂಜಿಸಿ ಬೇಡಿದ ಅಭೀಷ್ಟ ನೀಡುವಳು ಇರುತಿರಲು ಒಂದು ಪಟ್ಟಣದಲ್ಲಿ ರಾಜನು ತನಯರು ಇಲ್ಲದ ಕಾರಣವು ವಿವಾಹದ ಉತ್ಸವಕೆಂದು ತೆರಳೋ ಪತಿಯ ಕಂಡು ತೆಗೆದಿಟ್ಟಳು ಆತನ ಆಯುಧವ ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು ಅಟ್ಟಿಹ ತನ್ನ ದೂತರನು ನೆಟ್ಟನೆ ಎರಡು ಕಾಲು ಚಾಚಿ ಕುಳ್ಳಿರಲು ಆಗ ತಟ್ಟನೆ ದಾಟಿ ನಡೆದನು ಮೂರು ತಿಂಗಳು ಗರ್ಭವಾಸಕ್ಕಾಗಿ ಬಂದಿತು ನೀನು ಈಗ ದಾಟಿ ಪೋಗುವರೆ ಕೇಳಿ ಸ…

Transliteration

rudrakumArana caraNake vandane mADi vidyABimAni vANiya supadma pAdagaLige eragi nA pELuve SuddAgi koDu matiya SrAvaNamAsa SukkuruvAra SuBamuhUrta kAladi kamalAkShiyanu AlayadoLage iTTu Adaradibda pUjisi bEDida aBIShTa nIDuvaLu irutiralu obdu paTTaNadalli rAjanu tanayaru illada kAraNavu vivAhada utsavakeMdu teraLO patiya kabDu tegediTTaLu Atana Ayudhava paTTada kattiya biTTu bandenebdu aTTiha tanna…