Haridasa Sahitya — Vyasadasa
Song on Moola rama devaru composed by Sri yogeendra theertharu
ಯನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ ।
Composer: Haridasa · Deity: Vishnu · Genre: Dasara Pada
Kannada lyrics
ಯನ್ನನನ್ಯನಾ ಮಾಡಿ ನೋಡದೆ ಪಾಲಿಸಾ ಬೇಕೋ । ನಿನ್ನ ಮನದಲಿಟ್ಟರೆ ಸಾಕೋ ।। ಪ।। ದುರಂತ ದುರಿತಾ । ರಾಶಿ ರೂಪಾ ನಾನಾದಾಡೇನು ನಿನ್ನ ಪಾದ । ಸರಸೀರುಹ ಸ್ಮರಣೆ ಮಾಡಲು। ದುರಿತಾ ಉಂಟೆ ।। ತರಣಿ ಕಿರಣಾ ಧರಣಿ ವ್ಯಾಪಿಸೆ । ಘೋರ ತಿಮಿರಾ ದೂರಾವಲ್ಲದೆ । ಕರುಣದಿಂದಲಿ ಕಾಯದಿದ್ದಡೆ । ಶರಣರಾರೋ ನೀನೇ ಪೇಳೋ ।। 1 || ಕರ್ಮ ಕಾಲಾ ಕಾಮ । ವಿಮತಿ ಸರ್ವ ಕಾರಣಂಗಳು । ಹರಿಯೇ ನಿನ್ನ ತಂತ್ರವಲ್ಲದೆ ಸ್ವತಂತ್ರ ನೀನೆ ।। ಪ್ರೇರಕನಾಗಿ ಕರ್ಮಫಲವು ಕ್ಯಲವನುಣಿಸಿ ಕ್ಯಲವನಳಿಸಿ । ಹರಿಯೇ ನಿನ್ನ ದರುಶನವಾನಿತ್ತು ದೀನ ಜನರನ ಸಾಕುವಿಯಾಗಿ ।। 2 ।। ಮೀನ ಕೂರ್ಮ ವರಾಹ । ಶ್ರೀ ನರಾಸಿಂಹ ವಾಮನ । ವಾನಾನಿ ರಾಮ ಕೃಷ್ಣ ಬುದ್ಧ ಕಲ್ಕ್ಯಾದಿ ।…
Transliteration
Yannananyana madi nodade palisa beko | Ninna manadalittare sako || pa || Duranta durita | ra | Si rupa nanadadenu ninna pada | Sarasiruha smarane madalu| Durita unte || Tarani kirana dharani vyapise | Gora timira duravallade | Karunadindali kayadiddade | Saranararo nine pelo || 1 || Karma kala kama | Vimati sarva karanangalu | Hariye ninna tantravallade Svatantra nine || Prerakanagi karmapalavu ky…