Haridasa Sahitya — Vyasadasa
Song on Moola raama devaru composed by Sri Vijayeendra Theertharu
ಈಶ ಬಾರೋ ಕಮಲೇಶ ಬಾರೋ
Composer: Haridasa · Deity: Vishnu · Genre: Dasara Pada
Kannada lyrics
ಈಶ ಬಾರೋ ಕಮಲೇಶ ಬಾರೋ । ಶೇಷಾನ್ನ ಹಾಸಿಗೆ ಮ್ಯಾಲೊರಗಿಪ । ಸ । ರ್ವೇಶ ಮೂಲರಾಮ ಬಾರೋ ।। ಪ ।। ವಾಸುದೇವನಾಗಿ ಹಸುವ ಕಾಯಿದ ।ಹೃಷಿಕೇಶ ಬಾರೋ । ಹೇಸಾದೆ ರಕ್ಕಸರನು ಸಂಹ್ವರಿಪ । ಬಲ ।ರಾಶಿ ಬಾರೋ ।। ಸಾಸಿರನಾಮದಿ ನಿನ್ನ ತುತಿಸುವರ ।ಲೇಶ ಬಾರೋ । ವ್ಯಾಸಾವತಾರದಿ । ಭಕತ ।ರ್ಗೆ ಸುಕೃತೋಪದೇಶ ಬಾರೋ ।। 1 ।। ಪುಟ್ಟಿಸಿ ಜಗವ ಪಾಲಿಸುವದಕೆ ನಿರ್ಮಿಸಿದ್ದಿ ಬಾರೋ । ಪುಟ್ಟುತಲೆ ಜಾರ ಚೋರನೆನಿಸಿದ ಕೃಷ್ಣ ಬಾರೋ । ಪುಟ್ಟ ಬಾಯಲಿ ಜಗವನು ಮಾತೆಗರುಪಿದ ಧಿಟ್ಟ ಬಾರೋ । ದುಷ್ಟ ಚಾಣೂರ ಮಲ್ಲರ ಮಡುಹಿದ ಜಗಜಟ್ಟಿ ಬಾರೋ ।। 2 ।। ದಶರಥನಿಷ್ಠವ ಸಲಿಸೀದ ಜಗದರಸೆ ಮೂಲರಾಮ ಬಾರೋ । ದಶ ಶಿರನನುಜ ವೀಭೀಷಣನ ಕಾಯಿದ ಸರಸ ಬಾರೋ । ವಸುಧಿ…
Transliteration
Isa baro kamalesa baro | Seshanna hasige myaloragipa sa | Rvesa mularama baro || pallavi || Vasudevanagi hasuva kayida | hrushikesa baro | Hesade rakkasaranu samhvaripa bala | rasi baro || Sasiranamadi ninna tutisuvara | lesa baro | Vyasavataradi Bakata | rge sukrutopadesa baro || 1|| Puttisi jagava palisuvadake nirmisiddi baro | Puttutale jara coranenisida krushna baro | Putta bayali jagavanu mat…