Haridasa Sahitya — Vyasadasa
aaru sangada bahorilla
ಆರೂ ಸಂಗಡ ಬಾಹೋರಿಲ್ಲ
Composer: Kanakadasaru · Deity: Hari · Genre: Vairagya
Kannada lyrics
ಆರೂ ಸಂಗಡ ಬಾಹೋರಿಲ್ಲ ಆರೂ ಸಂಗಡ ಬಾಹೋರಿಲ್ಲ | ನಾರಾಯಣನ ನಾಮ ನೆರೆ ಬಾಹೋದಲ್ಲದೆ ||ಪ|| ಹೊತ್ತು ನವಮಾಸ ಪರಿಯಂತ ಗರ್ಭದಲಿ | ಅತ್ಯಂತ ನೋವು ಬೇನೆಗಳಿಂದಲಿ || ತುತ್ತು ವಸ್ತ್ರವನಿಕ್ಕಿ ಸಲಹಿದಾ ತಾಯ್ತಂದೆ | ಹೊತ್ತುಗಳೆವರಲ್ಲದೆ ಬೆನ್ನತ್ತಿ ಬಹರೆ ||೧|| ಮನೆ ಮಕ್ಕಳು ತಮ್ಮ ಧನಕೆ ಬಡಿದಾಡುವರು | ಧನಕ್ಕಾಗಿ ನಿನ್ನನ್ನೇ ನಂಬಿದವರೋ || ಅನುಮಾನವೇಕೆ ಜೀವನು ತೊಲಗಿದಾಕ್ಷಣದಿ | ಮುನ್ನೊಂದು ಅರಘಳಿಗೆ ನಿಲ್ಲಗೊಡರು ||೨|| ಸುತ್ತಲೆ ಕುಳ್ಳಿರ್ದ ಮಿತ್ರ ಬಾಂಧವರೆಲ್ಲ | ಹೊತ್ತು ಹೋಯಿತು ಹೊರಗೆ ಹಾಕೆನುವರೋ || ಹಿತ್ತಲಾ ಕಸಕ್ಕಿಂತ ಅತ್ತತ್ತ ಈ ದೇಹ | ಹೊತ್ತುಕೊಂಡೊಯ್ದು ಅಗ್ನಿಯಲಿ ಬಿಸುಡುವರೋ ||೩|| ಹರಣ ಹಿಂಗದ ಮುನ್ನ…
Transliteration
Ārū saṅgaḍa bāhōrilla Ārū saṅgaḍa bāhōrilla | Nārāyaṇana nāma nere bāhōdalladē || Pa || Hottu navamāsa pariyanta garbadali | Atyanta nōvu bēnegaḷindali || Tuttu vastravanikki salahidā tāytande | Hottugaḷevarallade bennatti bahare || 1 || Mane makkaḷu tamma dhanake baḍidāḍuvaru | Dhanakkāgi ninnanē nambidavarō || Anumānavēke jīvanu tolagidākṣaṇadi | Munnondu araghaḷige nillagoḍaru || 2 || Suttale k…
English meaning
### Verse 1: The parents who carried us in the womb for nine months, endured great pain, fed us, clothed us, and raised us—will they come along with us when we leave this world? ### Verse 2: The children and family members who fight over our house and wealth—will they stay with us after death? The moment life leaves the body, they will not even allow it to remain for a short while. ### Verse 3