Haridasa Sahitya — Vyasadasa
Gangaadi sakala
ಗ೦ಗಾದಿ ಸಕಲ
Composer: Purandara Dasaru · Deity: Hari · Genre: Bhakti
Kannada lyrics
ಗ೦ಗಾದಿ ಸಕಲ ತಿಥ೯೦ಗಳ ಫಲವಿದು ಹರಿಯನಾಮ ಹಿಂಗದೆ ಜನರಿಗೆ ಮ೦ಗಳಕರವಿದು ಹರಿಯನಾಮ ವೇದಶಾಸ್ತ್ರಗಳ ಓದಲರಿಯದವಗೆ ಹರಿಯನಾಮ ಆದಿಪುರುಷನ ಪೂಜಿಸದವಗೆ ಹರಿಯನಾಮ ಸಾಧಿಸಬೇಕು ಮೋಕ್ಷವೆ೦ಬುವರಿಗೆ ಹರಿಯನಾಮ ಶೋಧಿಸಿ ಇಟ್ಟ ಚಿನ್ನದ ಗಟ್ಟಿ ಕಾಣಿರೋ ಹರಿಯನಾಮ II೧II ಸ್ನಾನ ಸಂಧ್ಯಾವಂದನೆ ಮಾಡದವಗೆ ಹರಿಯ ನಾಮ ಜ್ಞಾನವು ಇಲ್ಲದ ಮೂಢಾತ್ಮ ಜನರಿಗೆ ಹರಿಯ ನಾಮ || ದಾನಧರ್ಮಕನುಕೂಲ ಇಲ್ಲದವಗೆ ಹರಿಯ ನಾಮ | ಮಾನುಷ ಜನುಮ ಸಫಲ ಮಾಡುವದೈ ಹರಿಯ ನಾಮ || ೨ || ವ್ಯಾಳವ್ಯಾಳಕೆ ಎಚ್ಚರಿಕೆಯ ಕೊ ಡುವುದು ಹರಿಯನಾಮ ಜಾಡಿಗೆ ಹೊನ್ನು ತು೦ಬಿಟ್ಟ೦ತೆ ಕಾಣಿರೋ ಹರಿಯನಾಮ ಕಾಲನ ದೂತರ ತರಿದು ಬಿಸಡುವುದು ಹರಿಯನಾಮ ಲೋಲ ಶ್ರೀ ಪುರಂದರವಿಠಲರಾಯನ ದಿವ…
Transliteration
pallavi gangAdi sakala tIrttangaLigadhika shrI hariya nAma hingade nenevarge mangaLa phalavIva hariya nAma caraNam 1 snAna japangaLa sAdhisadavanige hariya nAma jnAnavanariyada mUDhAtmanige idu hariya nAma caraNam 2 vEda shAstrangaLanOdada manujage hariya nAma sAdhanangaLa nAlgu sAdisadavanige hariya nAma caraNam 3 kAlana dUtara taridu bisuDuvudu hariya nAma lOla shrI purandara vittalana olumege h…