Haridasa Sahitya — Vyasadasa

ena bedalo ninna

ಏನ ಬೇಡಲೋ ನಿನ್ನ

Composer: Vyasarajaru · Deity: Hari · Genre: Bhakti

Kannada lyrics

ಏನ ಬೇಡಲೋ ನಿನ್ನ ದೇವಾಧಿ ದೇವ [ಪ] ಏನಹುದೋ ನಿನಗ್ಹೆ ಮಹಾನುಭಾವ [ಅ.ಪ] ಮನೆಯ ಬೇಡಲೆ ವನಧಿ ವಾಸಿಗೆಯು ವಟಪತ್ರ ವನಿತೆಯರ ಬೇಡಲೆ ಬ್ರಹ್ಮಚಾರಿ ಫಣೆ ಸವಿಯನು ಬಯಸೆ ನೆನೆಯುವರ ಮನದಲಿಹೆ ತಿನುವುದಕೆ ಕೆಳತುವನೆ ನವನೀತಚೋರ [೧] ಒಡವೆಗಳ ಬಯಸೆ ಶ್ರೀಪಿಂಠ ತುಳಸಿಪತ್ರ ಕಡು ಸ್ತೈಶ್ವರ್ಯವನೆ ಬಯಸೆ ಗೋಪಾಲನು ಬಿಡದೆ ರೂಪವ ಬಯಸೆ ನೀಲಮೇಘಶ್ಯಾಮ ಉಡುವುದಕೆ ಕೆಳತುವನೆ ಶ್ರೀನಿವಾಸ ಚೋರ [೨] ಶಕ್ತಿಯನು ಗೋಪಿಕಾ ಸ್ತ್ರೀಯರಲ್ಲಿ ಪ್ರಯೋಗಿದೆ ಭಕ್ತಿಯನು ಸತ್ಯವಂತರಿಗಿತ್ತಿಹೆ ಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವ ಮುಕ್ತಿ ಕಾಂತೆಯ ಕೊಡೊ ಸುವಿಪನೇನೋ ಶ್ರೀಕೃಷ್ಣ [೩]

Transliteration

Ēna bēḍalō ninna Dēvādhidēva ॥ Pa ॥ Ēnahudō ninage mahānubhāva ॥ A.Pa ॥ Maneya bēḍale vanadhi vāsigeyu vaṭapatra Vaniteyara bēḍale brahmacāri Phaṇi śayananu bayase neneyuvara manadalihe Tinuvudakke keḷutuvane Navanīta Chōra ॥ 1 ॥ Oḍavegaḷa bayase Śrīpiṇṭha tuḷasīpatra Kaḍu aiśvaryavane bayase Gōpālanu Biḍade rūpava bayase Nīlamēghaśyāma Uḍuvudakke keḷutuvane Śrīnivāsa Chōra ॥ 2 ॥ Śaktiyanu Gōpikā…