Haridasa Sahitya — Vyasadasa
(SADHANA SULADI) AKATAKATA JANISI BHAARAKANADE
ಸಾಧನ ಸುಳಾದಿ (ಅಕಟಕಟಾ ಜನಿಸಿ ಭಾರಕನಾದೆ)
Composer: Vijaya Dasaru · Deity: Hari · Genre: Sulaadi
Kannada lyrics
ಧ್ರುವತಾಳ ಅಕಟಕಟಾ ಜನಿಸಿ ಭಾರಕನಾದೆ ಭೂಮಿಗೆ ವಿಕಳ ಮತಿಯಿಂದ ಪಾಪಕ್ಕೆ ಎರಗುತ್ತ ಸಕಲ ಕಾಲದಲ್ಲಿ ಪುಣ್ಯಕ್ಕೆ ಹಾನಿ ಬಗದು ನಿ - ಲುಕವಿಲ್ಲದಾದ ನರಕಕ್ಕೆ ಪೋಗುವೆ ಯುಕುತಿಯಲ್ಲಿ ಅಗ್ರ ಜನುಮಕೆ ಬಂದು ಸುಕೃತಾರ್ಥ ಮುಕುತಾರ್ಥ ತಿಳಿಯದೆ ಹಿಂ - ದಕ್ಕೆ ಬೀಳುವೆ ಶುಕ ಸೂಕರ ಶು - ನಕ ಜೀವಾದಿಯ ರಾಸಿಕದೊಳಗೆ ಪೊಕ್ಕು ಹೇ - ಸಿಕೆ ಬಡುತಲಿ ದುಃಖವೆಂಬೊ ವಿಷದ ಪಾ - ವಕದೊಳಗೆ ಬೆಂದು ಸಾಧನ ಮಾ - ಡಿಕೊಂಬುವುದಕೆ ಕಾಣೆನೊ ಅಖಿಳ ಜೀವೇಶ ಮಹಾಮಖ ವಿಜಯವಿಟ್ಠಲ ಪೋಷಕನಾಧಾರಕನುದ್ಧಾರಕನು ನೀನೆ ॥ 1 ॥ ಮಟ್ಟತಾಳ ಈ ಜನುಮ ತಪ್ಪಲುವಾಜನುಮ ಬಪ್ಪದು ಬೀಜ ಮಾತೇ ಇದು ಮಾಜುವದೆ ಅಲ್ಲ ಜೂಜಾಡಿದಂತೆ ತನ್ನ ಜಯ ಅಪಜಯವು ಮೂಜಗದೊಳಗೆ ಸಹಜವೆಂಬೋದೆ…
Transliteration
Vijaya Viṭṭhala Sulādi (Rāga Sāvēri) 1. Dhruva Tāla (14 Beats) akaṭakaṭā janiśi bhārakanāde bhūmige vikaḷa matiyinda pāpakke eragutta sakala kāladalli puṇyakke hāni bagadu ni - lukavilladāda narakakke pōguve yukutiyalli agra janumake bandu sukṛtārtha mukutārtha tiliyade hiṃ - dakke bīḷuve śuka sūkara śu - naka jīvādiyā rāsikadoḷage pokku hē - sike baḍutali duḥkhavembo viṣada pā - vakadoḷage bendu…
Esoteric commentary
This is a Suladi, a unique and complex musical-poetic form of the Haridasa tradition, composed by Vijaya Dasa (who used the signature Vijaya Vitthala). Suladis are characterized by shifting rhythms (Talas) and deep philosophical introspection. Executive Summary This Suladi is a profound meditation on Self-Realization and Surrender. Vijaya Dasa expresses a sense of "existential guilt," lamenting