Haridasa Sahitya — Vyasadasa
pavamana pavamana jagada prana
ಪವಮಾನ ಪವಮಾನ ಜಗದ ಪ್ರಾಣ
Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ಪವಮಾನ ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ |ಪ| ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ| ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು || 1 || ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘವ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆ ಮಾಡಿದಿ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪಾದದ ಧೂಳಿ ಮಾರ್…
Transliteration
pavamAna pavamAna jagada prANa saMkaruShaNa bhava BayAraNya dahana | pa | SravaNave modalAda navavidha Bakutiya tavakadiMdali koDu kavijanapriyA | apa | hEma kacchUTa upavIta dharipa mArutha kAmAdivargarahitA vyOmAdi sakala vyAvputA nirBItA rAmachaMdrana nijadUta yAma yAmake ninAradhipudake kAmipe enagidu nEmisi pratidina manasige suKastOmava tOruta pAmaramatiyanu nImANipudO || 1 || vajra SarIra g…
English meaning
Verse 1: "Pavamana, pavamana, the life force of the world, The destroyer of the forest of worldly fears, O! Prana! Bestow upon the poets, who yearn with devotion, Various forms of devotion that are dear to you." Verse 2: "Wearing a golden waistband, O bearer of the sacred thread, O Maruta (Hanuman), free from desires and other attachments, You, who pervade the entire cosmos, The fearless true mes