Haridasa Sahitya — Vyasadasa

Smarisu gurugalane manave

ಸ್ಮರಿಸು ಗುರುಗಲನೇ ಮನವೇ |

Composer: Gopala Dasaru · Deity: Gurugalu · Genre: Guru smarane

Kannada lyrics

ಸ್ಮರಿಸು ಗುರುಗಳನೆ ಮನವೇ । ಸ್ಮರಿಸು ಗುರುಗಳ ನಿನಗೆ ಪರಮ ಮಂಗಳ । ಬಂದ । ದುರಿತ ಪರ್ವತಕೆ ಪವಿ ಎಂದು ತಿಳಿದೂ ।। ಪಲ್ಲವಿ ।। ಉರಗ ವೃಶ್ಚಿಕ ವ್ಯಾಘ್ರ ಅರಸು ಚೋರಾಗ್ನಿ ಕರಿ । ಗರಳ ಜ್ವರ ಮೊದಲಾದ ಭಯಗಳಿಂದಾ । ಪೊರದು ಮಂಗಳವೀವ ನರಹರಿಯ ದಾಸರ । ಚರಣ ಕಂಡೆನು ದುರಿತ ಪರಿಹಾರವಾಯಿತು ।। 1 ।। ಗುರು ಸ್ಮರಣೆಯಿಂದ ಸಕಲ ವಿಪತ್ತು ಪರಿಹಾರ । ಗುರು ಸ್ಮರಣೆಯಿಂದ ಪಂಪದವು ನಿನಗೆ । ಗುರು ಸ್ಮರಣೆಯಿಂದ ಪುಷ್ಕಳ ದ್ರವ್ಯವದಗುವದು । ಗುರು ಸ್ಮರಣೆಯಿಂದಾ ಹರಿ ವಲಿದು ಪೊರೆವಾ ।। 2 ।। ಗುರುಗಳಿಗಿಂತಧಿಕ ಇನ್ನಾರು ಆಪ್ತರು ನಿನಗೆ । ಗುರುಗಳೇ ಪರಮ ಹಿತಕರರು ನಿನಗೆ । ಗುರು ಸ್ವಾಮಿ ವರದ ಗೋಪಾಲ ವಿಠಲ ಸರ್ವ । ದುರಿತಗಳ ಕಳೆದು…

Transliteration

smarisu gurugalane manave | smarisu gurugala ninage | parama mangala banda | durita parvatake pavi endu tilidu || pa|| uraga vruscika vyagra arasu coragni kari | garala jvara modalada bayagalinda | poradu mangalavivanarahariya dasara | carana kandenu durita pariharavayitu || 1 || guru smaraneyinda sakala vipattu parihara | guru smaraneyinda sampadavu ninage | guru smaraneyinda pushkala dravyavaguv…