Haridasa Sahitya — Vyasadasa

Shri madhva ramana ninna

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ

Composer: Purandara Dasaru · Deity: Sri Madhwacharyaru · Genre: Bhakti

Kannada lyrics

ಶ್ರೀಮಧ್ವ ರಮಣ ನಿನ್ನ ದ್ವೈತಮಹಿಮೆ ಎಂಥಾದ್ದೋ ಸಮಸ್ತ ಕೋಟಿ ವೇದಂಗಳು ಕೂಡಿ ತುತಿಸಲೊಮ್ಮೆ ಸಮರ್ಥಂಗಳಾಗಲಿಲ್ಲವೋ ||ಪ|| ಯಂ ಕಾಮಯೇ ತಂತಮುಗ್ರಂ ಕೃಣೋಮಿ ಎಂಬಂಥಾ ಶ್ರುತಿ ನಿಕರ ಪ್ರತಿಪಾದ್ಯಳಾದಳೋ ಸುಖಾಬ್ದಿಯಲ್ಲಿ ನಿರತ ಮುಳುಗಿಪ್ಪಳೋ ರಮೆ || ನಖದಲ್ಲಿ ನಾನಾ ವಿಧಾನೇಕ ವಿಷಯಂಗಳನ್ನು ಏಕ ಮನದಿಂದ ನೋಡುತ ಲಯಾಬ್ಧಿಯಲ್ಲಿ ನಗುತ ಕುಳಿದಿಪ್ಪಳೋ ರಮೆ || ಒಂದೇ ಕಾಲದಲ್ಲಿ ನಿನ್ನ ಒಂದೇ ರೋಮಕೂಪದಲ್ಲಿ ಅನಂತಕೋಟಿ ಬ್ರಹ್ಮಾಂಡಗಳು ಮಾಧವನೊಬ್ಬ ಆನಂದದಿಂದ ಧರಿಸಿಪ್ಪ || ಅವನಾಗ ಅವತಾರ ಅನಂತಾನಂತ ರೂಪಂಗಳು ದೇವಕೀತನಯಗುಂಟಯ್ಯ ಕ್ಷೀರಾಬ್ಧಿಯಲ್ಲಿ ದೇವೇಶ ಸ್ತ್ರೀರೂಪ ಧರಿಸಿಪ್ಪ || ಐವತ್ತು ಕೋಟಿ ಯೋಜನ ವಿಸ್ತೀರ್ಣ ವಟಪತ್ರದಲ್ಲ…

Transliteration

Shri madhva ramana ninna dvaita mahime enthaddo Samasta koti vedangalu kudi tudisolomme samarthangalagalillavo Yam kamaye tantamugram krnomi embandha shruti nikara pratipadyaladalo sukhabdiyalli nirata mulugippalo rame nakhadalli nana vidhaneka visayangalannu Eka manadinda noduda layabdhiyalli naguta kulidippalo rame onde kaladalli ninna onde roma kupadalli ananta koti brahmandagalu madhavanobba A…