Haridasa Sahitya — Vyasadasa

Shreepaadaraja guruve

ಶ್ರೀಪಾದರಾಜ ಗುರುವೆ

Composer: Sripadarajaru · Deity: Vishnu · Genre: Dasara Pada

Kannada lyrics

ಶ್ರೀಪಾದರಾಜ ಗುರುವೆ | ನತಸುರ ತರುವೆ ||pa|| ಶ್ರೀಪಾದರಾಜ ನಿನ್ನ ನಾ ಪೊಂದೊದೆನು ತ್ರಯ ತಾಪಗಳೋಡಿಸಿ | ನೀ ಪಾಲಿಸು ಅನುದಿನ ||a.pa|| ಪಂಡಿತಾಗ್ರಣಿ ಕರ್ಣ | ಕುಂಢಲ ಮುಕುಟಾಭರಣ ಮಂಡಿತವಾಗಿ ಮಾರ್ತಂಡನಂತೆ ಪೊಳೆವ ||1|| ಪವನ ದೇವನೆ ಶಾಸ್ತ್ರ | ಸುವಿಛಾರ ಭರಿತ ವಾಕ್ ಪವಿಯಾಖ್ಯ ಗ್ರಂಧ ಕೃತ | ಕವಿಕುಲೋತ್ತಂಸ ಹಂಸ ||2|| ಮೃಷ್ಟಾನ್ನ ನಾನಾವಿಧ ಷಷ್ಟಿ ಶಾಕಂಗಳ ನಿಷ್ಟೀಲಿ ಸದಾ ರಂಗವಿಠಲಗರ್ಪಿಸಿದ ||3|| ಇಳೆಯ ಸುರಗೆ ಹತ್ಯ | ಸತಿ ಕರುಣದಿ ಕಂಡು ಜಲವ ಪ್ರೋಕ್ಷಿಸಿ ಕಳೆದು | ಸಲಹಿದ ಸನ್ಮಹಿಮ ||4|| ತಂದೆ ಜರಿಯೆ ವನದಿ | ನಿಂತು ಭಜಿಸಿ ಶಾಮ ಸುಂದರನೊಲಿಸಿ ಸ್ಥಿರಾನಂದ ಪದವಿ ಪಡೆದ ||5||

Transliteration

Shreepaadaraaja guruve natasura taruve || pa || Shreepaadaraaja ninna naa pondidenu trayataapagalodisi | neepaalisanudina || a.pa.|| Panditaagrani karna kundala mukutaabharana | manditanaagi maartaandanante poleva || 1 || Pavana devana shaastra suvicaara bharita vaak | paviyaakhya grantha kruta kavi kulottamsa hamsa || 2 || Mrushtaanna naanaavidha shashthi shaakangala | nishthili sadaa rangavithth…