Haridasa Sahitya — Vyasadasa
Shreemadaananda teerthar embo
ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ
Composer: Haridasa · Deity: Sri Madhwacharyaru · Genre: Dasara Pada
Kannada lyrics
ಶ್ರೀಮದಾನಂದ ತೀರ್ಥರೆಂಬ |ಅರ್ಥೀಯ ಪೆಸರುಳ್ಳ |ಗುರುಮಧ್ವಮುನಿರಾಯ |ಏನೆಂಬೆ ನಾನಿನ್ನ ಕರುಣಕೆ ಎಣೆಗಾಣೆ ಪ|| ಬ್ಯಾಸರದೆ ಸರ್ವರಲ್ಲಿ |ಶ್ವಾಸ ಜಪಗಳ ಮಾಡಿಗುಂ | ಶ್ರೀಶಗರ್ಪಿಸುತ ಹರಿ |ದಾಸರನ್ನು ಪಾಲಿಸಿದೆ || ಅಂದು ಹನುಮಂತನಾಗಿಬಂದು ಸುಗ್ರೀವಗೆ ಗುರುಂ | ಅಂದವಾದ ಪದವಿತ್ತಾ |ನಂದವನು ಬಡಿಸಿದೆ ಗುರುಂ || ಕುಂತಿಯ ಕುಮಾರನಾಗಿ |ಹಂತ ಕೌರವರನ ಕೊಂದಿ ಗುರುಂ | ಅಂತು ಪುಣ್ಯವ ಶ್ರೀ |ಕಂತು ಪಿತಗರ್ಪಿಸಿದೆಯೋ || ಅದ್ವೈತರನು ಕಾದಿ |ಗೆದ್ದು ನಿನ ಭಕ್ತರಿಗೆ ಗುರುಮಧ್ವಮುನಿರಾಯ | ಶುದ್ಧ ತಾತ್ಪರ್ಯ ವಾಕ್ಯ |ಪದ್ಧತಿಯ ತಿಳಿಸಿದಿ ಗುರುಂ || ಗುರುಪ್ರಾಣೇಶ ವಿಠಲಾಪರನೆಂದು ಡಂಗುರವ ಗುರುಂ | ಸಾರಿಸಿ ಸಜ್ಜನರನ್ನು |ಹರಿಲೋ…
Transliteration
Shreemadaananda teerthar embo arthiya pesarulla Gurumadhwa muniraayaa || pa || Enembe naa nimma karunakke enegaane gurumadhwa Muniraayaa || a.pa || Besarade sarvarolu shwaasa japagala maadi Gurumadhwamuniraayaa | Shreeshagarpisutta ninna daasarannu salahide Gurumadhwamuniraayaa || 1 || Andu hanumantanaagi bandu sugreevage Gurumadhwamuniraayaa | Andavaada padavittaanamdadinda salahide Gurumadhwamun…