Haridasa Sahitya — Vyasadasa

Shobane pandurangage

ಶೋಭಾನ ಪಾಂಡುರಂಗಗೆ

Composer: Haridasa · Deity: Vishnu · Genre: Dasara Pada

Kannada lyrics

ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನ ಉಡುಪಿ ನಿಲಯಾಗೇ ||pa|| ಸುಮನಸರಾಳ್ದವನ ವರಜ ಬಾ |ಕಮಲೆ ಸದನ ಮುಖಕಂಜ ರವಿ ಬಾ | ವಿಮಲ ಗುಣಾರ್ಣವ ನೀಲ ಜಲದನಿಗಾತ್ರಾ ಬಾ || ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ | ವಹನ ಪತತ್ರಾ ಬಾ ನತಜನ ಮಿತ್ರಾ ಬಾ ಹಸಿಯಾ ಜಗುಲೀಗೇ ||1|| ಅಷ್ಟನಾಮ ಒಪ್ಪುವನೇ ಬಾ | ದುಷ್ಟ ದಿತಿ ಸುತ ಮದಹರಣಾ ಬಾ | ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ || ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ | ಅಕ್ಷರ ಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ ||2|| ಮಾತುಳ ರಿಪು ವನ ಅನಳ ಬಾ |ಶ್ವೇತವಹನ ರಥ ಸಾರಥಿ ಬಾ | ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ || ಗೋಕುಲ ತ್ರಾತಾ ಬಾ…

Transliteration

SOBAna pAnDurangage | SOBana SrInivAsage | SOBana uDupi nilayAgE ||pa|| sumanasarALdavana varaja bA | kamale sadana muKakanja ravi bA | vimala guNArNava nIla jaladanigAtrA bA || vArijanEtra bA mangaLa stOtra bA | vahana patatrA bA natajana mitrA bA hasiyA jagulIgE ||1|| aShTanAma oppuvanE bA | duShTa diti suta madaharaNA bA | muShTika pramuKaha gOvardhanadhara kRuShNA bA || harigatakaShTA bA trija…