Haridasa Sahitya — Vyasadasa

Shobana shobanavennire(Vijaya dasaru)

ಶೋಭಾನ | ಶೋಭಾನವೆನ್ನಿರೆ

Composer: Vijaya Dasaru · Deity: Hari · Genre: Bhakti

Kannada lyrics

ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ ಶೋಭಾನವೆನ್ನಿ ಶುಭವೆನ್ನಿ ||pa|| ಮಂಗಳದೇವಿಯ ರಮಣ ಬಾ | ಶೃಂಗಾರದ ಗುಣನಿಧಿಯೆ ಬಾ | ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ || ಭವಭವ ಭಂಗಾ ಬಾ | ದೇವೋತ್ತುಂಗಾ ಬಾ | ಜಗದಂತರಂಗಾ ಬಾ ಹಸೆಯ ಜಗುಲಿಗೆ||1|| ಸಂಕುರುಷಣ ಅನಿರುದ್ಧಾ ಬಾ | ಪಂಕಜ ಸಂಭವನಯ್ಯ ಬಾ | ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ || ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ | ಅಹಿಪರಿಯಂಕÀ ಬಾ ಹಸೆಯ ಜಗುಲಿಗೆ ||2|| ಹೇಮಾಂಬರಧರ ಹರಿಯೇ ಬಾ | ಸಾಮಜರಾಜಾ ವರದಾ ಬಾ | ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ || ಸುರಸಾರ್ವಭೌಮಾ ಬಾ ದೈತ್ಯವಿರಾಮಾ ಬಾ | ರಣರಂಗಭೀಮಾ ಬಾ ಹಸೆಯಾ ಜಗುಲಿಗೆ ||3|| ಅನಂತ ಅವತಾರ…

Transliteration

SOBAna | SOBAnavennire suraraMganiyarella SOBAnavenni SuBavenni ||pa|| mangaLadEviya ramaNa bA | SRungArada guNanidhiye bA | angajajanaka aravindadALAkShane raMgA bA || BavaBava BangA bA | dEvOttuMgA bA | jagadantarangA bA haseya jagulige ||1|| sankuruShaNa aniruddhA bA | pankaja saMBavanayya bA | kuMkumAnkitane Bakuta kumuda mRugAnka bA || niShkaLankA bA SanKacakrAnka bA | ahipariyanka À bA hasey…