Haridasa Sahitya — Vyasadasa

Shivabaktanaago praani

ಶಿವಭಕ್ತನಾಗೋ ಪ್ರಾಣೀ

Composer: Haridasa · Deity: Shiva / Rudra Devaru · Genre: Dasara Pada

Kannada lyrics

ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ || ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ||pa|| ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ || ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃ ಸಂಗನಾಗೊ ದುರ್ವಿಷಯದೀ ||1|| ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ || ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ||2|| ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ || ಅಜ ಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ ||3||

Transliteration

SivaBaktanAgO prANI | avaniyalli paradalli || vividha BOgagaLa kAMbI | SivaBaktanAgo prANI ||pa|| lingAdhAraNa mADi jangamaradhikArA sArI |hingiko Bavajannya duHKa || sangAvAgi rudrAkShiyangALarcisUtA | niH sanganAgo durviShayadI ||1|| suvivEki manasilindA SivaSabdava SOdhisi |kavigaLa muKadinda tiLiyO || navatripatrayukta bilvA samarpaNe mADo |saveyAdantha padavaidUvi||2|| BajisO vIBUtiyannu dvij…