Haridasa Sahitya — Vyasadasa
Shiva shiva shiva enniro
ಶಿವ ಶಿವ ಶಿವ ಎನ್ನಿರೊ
Composer: Kanakadasaru · Deity: Shiva / Rudra Devaru · Genre: Bhakti
Kannada lyrics
ಶಿವ ಶಿವ ಶಿವ ಎನ್ನಿರೊ – ಮೂಜಗದವರೆಲ್ಲಶಿವ ಶಿವ ಶಿವ ಎನ್ನಿರೊ ||pa|| ಆಗಮ ಸಿದ್ಧಾಂತ ಮೂಲದ ಜಪವಿದು ಶಿವಶಿವಶಿವ ಎನ್ನಿರೋ – ನಿಮ್ಮರೋಗದ ಮೂಲವ ಕೆಡಿಪ ಔಷಧವಿದು ಶಿವಶಿವಶಿವ ಎನ್ನಿರೊ ||a.pa|| ಮನುಜ ಜನ್ಮದಿ ಹುಟ್ಟಿ ಮೈಮರೆದಿರಬೇಡಿ ಶಿವಶಿವಶಿವ ಎನ್ನಿರೋ – ನಿಮ್ಮತನುಮನ ಪ್ರಾಣವ ವ್ಯರ್ಥವ ಮಾಡದೆ ಶಿವಶಿವಶಿವ ಎನ್ನಿರೊ ಅಪರಾಧಕೋಟಿ ತ್ಯಜಿಸಬೇಕಾದರೆ ಶಿವಶಿವಶಿವ ಎನ್ನಿರೋ – ಮುಂದೆಉಪಮಿತರೋರ್ಮಿತರರಿಯದ ಜಪವಿದು ಶಿವಶಿವಶಿವ ಎನ್ನಿರೊ||1|| ಜವನ ಬಾಧೆಯ ನೀವು ಜಯಿಸಬೇಕಾದರೆ ಶಿವಶಿವಶಿವ ಎನ್ನಿರೋ – ನಿಜಸವಿಮಲ ಮುಕ್ತಿಯ ಪಡೆಯಬೇಕಾದರೆ ಶಿವಶಿವಶಿವ ಎನ್ನಿರೊ ಭುವನಕೆ ಬಲ್ಲಿದರಾಗಬೇಕಾದರೆ ಶಿವಶಿವಶಿವ ಎನ್ನಿರೋ – ನೀ…
Transliteration
Shiva shiva shiva enniro | moorjagadavarella shiva shiva shiva enniro || pa || Aagama siddhaanta moolada japavidu shivaa shivaa shiva shivaa | Nimma rogada moolava kedipa oushadhavidu shivaa shivaa shiva shivaa ||a. Pa.|| Manuja janmadi maimaredira bedi shivaa shivaa shiva shivaa | Tanu mana praanava vyarthava maadade shivaa shivaa shiva shivaa | Aparaadhada kote tyajisabekaadare shivaa shivaa shi…