Haridasa Sahitya — Vyasadasa

Sharanu sri vyasamuni saranaabja

ಶರಣು ಶ್ರೀ ವ್ಯಾಸಮುನಿ ಚರಣಾಬ್ಜ್ಬ

Composer: Vijaya Dasaru · Deity: Vyasarayaru · Genre: Bhakti

Kannada lyrics

ಶರಣು ಶ್ರೀ ವ್ಯಾಸಮುನಿ ಚರಣಾಬ್ಜ್ಬ ಭೃಂಗ ಜಯ ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ ಗುರು ಪುರಂದರದಾಸರೆ ನಿಮಗೆ ||pa|| ಪಾಕಶಾಸನಪುರದ ಚಿನಿವಾರ ವರದಪ್ಪ ನಾ ಕುಮಾರನಾಗಿ ಜನಿಸಿ ಸಂಸಾರದೊಳು ನೇಕ ಬಗೆಯಿಂದ ವಿಷಯಾನಂತೆ ಸಂಚರಿಸಿ ಲೌಕಿಕವನ್ನೆ ತೊರೆದು ಈ ಕಲಿಯುಗದಲ್ಲಿ ತುಂಗಾತೀರ ಪಂಪಾ ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ ||1||| ಕಾಮಕ್ರೋಧ ಲೋಭ ಮದ ಮತ್ಸರ ಡಂಭ ಈ ಮರಿಯಾದಿಗಳ ಮರ್ಮವನೆ ಕಡಿದು ನಿ ಷ್ಕಾಮದಲಿ ಸಿರಿ ರಂಗನಾಮವನ ಕೈಕೊಂಡು ಆ ಮಹಾ ರಚನೆಯಲ್ಲಿ ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ ತಾಮರ…

Transliteration

pAkaSAsanapurada cinivAra varadappa nA kumAranAgi janisi saMsAradoLu nEka bageyinda viShayAnante saMcarisi laukikavanne toredu I kaliyugadalli tuMgAtIra paMpA rAkAbjanante poLeva nidhige baMdu ni rAkarisi dussanga vaiShNavarAgi patikarisi hariBakutiyA ||1||| kAmakrOdha lOBa mada matsara DaMBa I mariyAdigaLa marmavane kaDidu ni ShkAmadali siri ranganAmavana kaikoMDu A mahA racaneyalli sImeyoLu prAk…