Haridasa Sahitya — Vyasadasa
Sathyavathisunu vedavyasa
ಸತ್ಯವತಿಸೂನು ವೇದವ್ಯಾಸ
Composer: Vijaya Dasaru · Deity: Vedavyasa · Genre: Bhakti
Kannada lyrics
ಸತ್ಯವತಿಸೂನು ವೇದವ್ಯಾಸ ಲಕುಮಿಶಾ | ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ||pa|| ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ ಬದುಕುವಗೋಸುಗ ಉಪಾಯದಲಿ ನಿಂದರೆ | ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು | ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ ||1|| ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ | ವನ್ನನಾಗುದಕ್ಕೆ ಪ್ರಸನ್ನ ಮೋದದಲಿ | ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ | ಮುನ್ನಿನಾಗಮವನ್ನೆ ಹೇಳಿದ ವಾಸುದೇವ ||2|| ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ | ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ | ಬಳಿಗೆ ಬಂದು ಶಿಲಾಪ್ರತಿಮೆಗಳನೆ…
Transliteration
satyavatisUnu vEdavyAsa lakumiSA | nitya ninna nenesuva BRutyaroDane pondisu dEva ||pa|| modalu sarpa vAsuki illi madanAriya valisi | tanna badukuvagOsuga upAyadali niMdare | adara taruvAya skanda tridaSa vairi tArakanna sadedu | indrAdyara kUDa mudadiMda sthiravAgi mereda ||1|| ShaNmoganu satata tAnu annadAna mADuta hA | vannanAgudakke prasanna mOdadali | ninna polisillige bAhA | denna Bakutige m…