Haridasa Sahitya — Vyasadasa
Satata smarisi madhwa santati
ಸತತ ಸ್ಮರಿಸಿ ಮಧ್ವ ಸಂತತಿ
Composer: Prasanna Venkata Dasaru · Deity: Guru Paramampara · Genre: Dasara Pada
Kannada lyrics
ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ ಗತಿಯುಂಟು ಸಂತತಿ ಸಂಪತ್ತಿಯುಂಟು || ಪ || ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ ಆ ಮೌನಿ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ || ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ ಮಾರನ ಗೆಲಿದ ರಘುವರ್ಯ ರಘೋತ್ತಮ ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ || ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ ಸತ್ಯಾಭಿನವ (ಗುರು) ಕರಪದ್ಮಜ ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||
Transliteration
satata smarisi madhva santati gurugaLa gatiyunTu santati saMpattiyunTu || pa || SrI madhva padmanABa narahari mAdhava A mauni akShOBya jayarAya vidyAdhirAja BUmA kavIndra vAgISara || 1 || munirAmachandra vidyAnidhi raGunAtha mArana gelida raGhuvarya raGhOttama vEdavyAsa Gana vidyAdhISa vEdanidhigaLa || 2 || satyavrata satyanidhi satyanAtha anupama satyABinava karapadmaja namma guru satyapUrNa pras…