Haridasa Sahitya — Vyasadasa
Sarasi nayana guru
ಸರಸಿಜ ನಯನ ಗುರು ರಾಘವೇಂದ್ರ
Composer: Haridasa · Deity: Raghavendra Teertharu · Genre: Venkata Vitthala Dasaru
Kannada lyrics
ಪಲ್ಲವಿ: ಸರಸಿಜ ನಯನ ಗುರು ರಾಘವೇಂದ್ರ ಚರಣ ೧: ದುರಿತ ಗಹನಡವನಲ | ನರಹರಿ ಪದ | ಸರಸಿಜ ಮಧುಪನೆ | ದೂರ ನೋಡದೆ ಯೆನ್ನ || ಚರಣ ೨: ಪರಿಪರಿ ಭಕ್ತರು | ಮೇರದು ಸೇವಿಸಲು | ದುರಿತವ ತರಿದು ನೀ | ಕರಡು ವರವನಿತ್ತೊ || ಚರಣ ೩: ನೊಟದಿ ನೋಡುತ | ಪಠವ ಪೆಳುತ | ನಾಟಕಧಾರ | ವೇಣು | ಕಟವಿಠ್ಠಲ ದಾಸ ||
Transliteration
sarasija nayana guru ragavendra || pa|| Durita gahanadavanala | Narahari pada | Sarasija madhupane | Dura nodade yenna || 1 || Paripari baktaru | Meradu sevisalu | Duritava taridu ni | Karadu varavanityo || 2 || Notadi nodutta | Pathava pelutta | Natakadhara | venKataviththala dasa || 3 ||