Haridasa Sahitya — Vyasadasa

Saranu saranu ratinatha

ಶರಣು ಶರಣು ರತಿನಾಥಾ

Composer: Pranesha Dasaru · Deity: Subramanya · Genre: Dasara Pada

Kannada lyrics

ಶರಣು ಶರಣು ರತಿನಾಥಾ । ಸುರವರ ಅನಿರುದ್ಧನ ತಾತಾ । ಕರುಣಾ ಪಯೋನಿಧಿ ರುಗ್ಮಿಣೀ ಜಾತಾ ।। ಪ ।। ತ್ವರದಿಂ ಲಾಲಿಸು ಮಾತಾ । ಭರತನೆ ಸನತ್ಕುಮಾರಾ । ಸುದರುಶನ ಪರಮೋದಾರಾ ।। ಹರನಂದನ ನತ ಬಂದು ಕುಮಾರಾ । ಕರ ಪಿಡಿ ಕೃಷ್ಣ ಕುಮಾರಾ ।। 1।। ಗುರು ಮೊರೆ ಇಡಲೈತಂದೂ । ದಿವಿ । ಜರರಿಗೆ ಮನಸಿಗೆ ತಂದೂ । ತರುಣಿಯ ಬಿನ್ನಪ ಶಿವನಲ್ಲಿ ಬಂದು । ಶರೀರವ ಕರಗಿಸಿದೆಂದೂ ।। ಚರಣ ।। ಮೀನಿನ ಬಸರೊಳು ಪೊಕ್ಕೆ । ಆ ಮಾನವರ ಕೈಗೆ ಸಿಕ್ಕೆ । ದಾನವನನ್ನು ಬಿಸುಟಿದೆ ಕುಕ್ಕೆ । ಆ ನೊರಣಿಸಲಿಕ್ಕಿದು ಶಕ್ಕೆ ।। 2 ।। ಭುವನದ ಅಶೋಕ ಚೂತಾ । ನವ ಮಲ್ಲಿಕುತ್ಪಲ ಧರಿತಾ । ಪವನ ಉಡುಗಣಪ ವಸಂತ ಮಿಳಿತಾ । ಸುವಿಶಾಲ ಅದ್ಭುತ ಚರಿತಾ ।। 3 ।। ಅಕಳ…

Transliteration

Saranu saranu ratinatha | Suravara aniruddhana tata | Karuna payonidhi rugmini jata || pa|| Tvaradim lalisu mata | Baratane sanatkumara | Sudarusana paramodara || Haranandana nata bandu kumara | Kara pidi krushna kumara || 1 || Guru more idalaitandu | divi | Jararige manasige tandu | Taruniya binnapa Sivanalli bandu | Sarirava karagisidendu || 2 || Minina basarolu pokke | A manavara kaige sikke |…