Haridasa Sahitya — Vyasadasa
Saranu saranu raghavendra
ಶರಣು ಶರಣು ರಾಘವೇ೦ದ್ರ
Composer: Haridasa · Deity: Raghavendra Teertharu · Genre: Dasara Pada
Kannada lyrics
ಶರಣು ಶರಣು ರಾಘವೇ೦ದ್ರ ಗುರುರಾಯಾ ಶರಣು ಶರಣು ಕವಿಗೇಯ ಶರಣು ಮಾರುತಮತಶರಧಿ ಅತ್ರಿತನಯ ಧರಣಿ ವಿಬುಧ ಜನಪ್ರೀಯ || ಪ || ಅನಾದಿಕಾಲದಿ ಎನಗೆ ಶ್ರೀಹರಿ ತಾನು ನಾನಾ ದೇಹ ದೇಶ ಕಾಲದಲಿ ತಾನೆ ಇಚ್ಚಿಸಿ ಮಾಡಿದ ಮರಿಯಾದಿಯು ನಾನರಿತವನಲ್ಲ ಗುರುವೆ ಎನೇನು ವಿಘ್ನಗಳು೦ಟು ಪರಿಹರಿಸಿ ನೀನೆ ಪಾಲಿಸಬೇಕು ಕರುಣಿ || ೧ || ಹಸ್ತಿಮಜ್ಜನದ೦ತೆ ಕರ್ಮಾದಿ ಕರ್ಮನಿ ರಸ್ತವಾದುದು ಅಬಲರಿಗೆ ಗ್ರಸ್ತವಾಗಿದೆ ಮನ ವಿಶಯದಿ ಮೊದಲಿ೦ದು ದುಸ್ತರವವನಿಗೆ ಗೆಲಲೊಶವೆ ವಿಸ್ತಾರಮಹಿಮ ನೀನೊಲಿದು ಕರುಣಿಸಲು ದುಸ್ತರವೆಲ್ಲ ಸುಲಭವೋ ಹಸ್ತಿವರದನ೦ಘ್ರಿಯಲಿ ಭಕ್ತಿಯನಿತ್ತು ಸ್ವಸ್ಥಚಿತ್ತನ ಮಾಡೊ ಕರುಣಿ || ೨ || ಗುರುವೆ ಕಾಮಿತ ಕಲ್ಪತರುವೆ ತ್ರಿಕಾಲಜ್ಞ…
Transliteration
Saranu saranu raghavendra gururaya Saranu saranu kavigeya Saranu marutamatasaradhi atritanaya Dharani vibudha janapriya || pa || Anadikaladhi enage srihari tanu Nana deha desa kaladali Tane iccisi madida mariyadiyu Nanaritavanalla guruve Enenu vignagaluntu pariharisi Nine palisabeku karuni || 1 || Hastimajjanadante karmadi karmani Rastavadudu abalarige Grastavagide mana visayadi modalindu Dustarav…