Haridasa Sahitya — Vyasadasa

Sankhya Shasthra suladhi

ಸಾಂಖ್ಯ ಶಾಸ್ತ್ರ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಹರಿದಾಸನಾಗಿ ಸಂಚರಿಸು ಸಂತೋಷದಲಿ | ಗುರುಹಿರಿಯ ಪಾದಕ್ಕೆರಗು ಬಿಡದೆ || -ಧೃವತಾಳ- ೧. ಎರಡೊಂದು ತಿಳಿದು = (ಎರಡೂ+ಒಂದು=ಮೂರು) - ಬಾಲ್ಯ, ಯೌವನ, ವಾರ್ಧಕ್ಯ ೨. ಮತ್ತೆರಡೊಂದು ಅಳಿದು ಹೆಣ್ಣು, ಹೊನ್ನು, ಮಣ್ಣು ೩. ಎರಡೊಂದು ಸಂಪಾದಿಸಿ ಜ್ಞಾನ, ಭಕ್ತಿ, ವೈರಾಗ್ಯ ೪. ಎರಡೊಂದು ಶುಚಿಯಲ್ಲಿ - ಕಾಯ, ವಾಕ್, ಮನಸ್ಸು ೫. ಎರಡೊಂದು ಸೈರಿಸುತ - ಅಧ್ಯಾತಿಮಕ, ಆದಿದೈವಿಕ, ಆದಿಭೌತಿಕ ೬. ಎರಡೊಂದು ಕಾಲದಲ್ಲಿ - ಪ್ರಾತಃ, ಮಧ್ಯಾಹ್ನ, ಸಾಯಂಕಾಲ ೭. ಎರಡೊಂದು ಗುಣಗಳಿಗೆ ಸತ್ವ, ರಜ, ತಮ ೮. ಎರಡೊಂದು ರೂಪನೆಂದು ಬ್ರಹ್ಮ, ವಿಷ್ಣು, ಮಹೇಶ್ವರ ೯. ಎರಡೊಂದು ಲೋಕವನ್ನು - ಸ್ವರ್ಗ, ಮರ್ತ್ಯ, ಪಾತಾಳ ೧೦. ಎರಡೊಂದು ಮಾಳ್ವನ್ನ - ಸ…

Transliteration

Haridasanagi sancharisu santoshadali | Guruhiriya padakkeragu bidade || Dhruva tala 1. Eradondu tilidu = (eradu+ondu=muru) – balya, yauvana, vardhakya 2. Matteradondu alidu – hennu, honnu, mannu 3. Eradondu sampadisi – j~jana, Bakti, vairagya 4. Eradondu Suciyalli – kaya, vak, manassu 5. Eradondu sairisuta – adhyatimaka, Adidaivika, adibautika 6. Eradondu kaladalli – pratah, madhyahna, sayankala 7…