Haridasa Sahitya — Vyasadasa

Sambo svayambu sambava

ಶ೦ಭೋ ಸ್ವಯ೦ಭುಸ೦ಭವ ನಂಬಿದೆ

Composer: Vijaya Dasaru · Deity: Shiva / Rudra Devaru · Genre: Bhakti

Kannada lyrics

ಶ೦ಭೋ ಸ್ವಯ೦ಭುಸ೦ಭವ ನಂಬಿದೆ ಕಾಯೋ ಜ೦ಭಾರಿನುತ ಅಭ ||ಪ|| ಅ೦ಬರಪುರಹರ ಸಾ೦ಬ ತ್ರಿಯ೦ಬಕ ಶ೦ಬರಾರಿರಿಪು ಗ೦ಭೀರ ಕರುಣೇ ||ಅಪ|| ಭಸಿತಭೂಷಿತ ಶರೀರ ಭಕ್ತರಾಧಾರ ವಿಷಕಂಠ ದುರಿತಹರ ಪಶುಪತಿ ಫಣಿಪಹಾರ ಪಾವನ್ನಕರ ತ್ರಿಶೂಲಡಮರುಗಧರ ನೋಸಲನಯನ ವಿಕಸಿತ ಅ೦ಬುಜಮುಖ ಶಶಿಧರ ಮೂಕ ರಕ್ಕಸಮದಮದ೯ನ ಘಸಣೆಗೋಳಿಸುವ ತಾಮಸವ ಕಳೆದು ಮಾ- ನಸದಲಿ ರಂಗನ ಬಿಸಜಪಾದವ ತೋರೋ|| ೧|| ರಜತಪವ೯ತನಿವಾಸ ನಿಮ೯ಲಭಾಸ ಗಜದೈತ್ಯ ನಾಶ ಗಿರೀಶ ಸುಜನರ ಮನೂವಿಲಾಸ ವ್ಯೋಮಕೇಶ ತ್ರಿಜಗದಲ್ಲಣ ಗೌರೀಶ ಅಜಸುತನಧ್ವರ ಭಜನೆಯ ಗೈಸಿದ ಅಜಗರಮಂದಿರ ಗಜಮುಖ ಜನಕನೆ ಗಜಗಮನನ ತನುಜನನ್ನು ಕಾಯ್ದವನೆ ವಜ್ರಮುನಿ ವಂದಿತ ಭಾಜಿಸುವೆ ನಿನ್ನ ||೨|| ಮಧುರಾಪುರಿ ನಿಲಯ ಮೃತ್ಯು೦ಜಯ…

Transliteration

sambo svayambu sambava | nanbide kayo janbari nuta bava | ambarapura hara samba trayanbaka | sambararipu ganbira karuni | a.pa. | basita bushita sarira baktaroddhara vishakantha duritahara | pasupati panipa hara pavana kari trisula damaruga dhara | nosalanayana vikasitanbuja moka sasidhara mata rakkasa mada mardana | pasanigolipa tamasava kaledu manasadali rangana bisaja padava toro | 1 | rajata p…