Haridasa Sahitya — Vyasadasa
Sadhana suladi
ಸಾಧನಾ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಸಾಧನಾ ಸುಳಾದಿ ಧೃವತಾಳ ಸಾಧನೆವೆಂಬೋದಿದೆ ಜನ್ಮದಲ್ಲಿಯಲ್ಲದೆ ನಿಧಾನದಿಂದಲಿ ತಿಳಿಯೆಲೊ ಮನವೆ ಆದಾನಾದಿಕರ್ತ ನಾರಾಯಣನ ದಿವ್ಯಪಾದನಖದಲ್ಲಿದ್ದ ಗುಣವೆ ಕೇಳಿ, ಆರಾಧನೆ ಮಾಳ್ಪ ಉಪಾಯವೆಲ್ಲ ನಿದಾನ ಮೊದಲಾದ ಕಾಯ ಬಂದಾಗ ಸಂಪಾದನೆ ಪುಣ್ಯ ಉಂಟೆ ಇನಿತಾದರೂ ಓದನಗೋಸುಗ ವಿಚಿತ್ರ ತತ್ತ್ವಂಗಳು ಕ್ರೋಧನರರ ಬಳಿಗೆ ಪೋಗಿ ಕೊಂಡಾಡಿ ದುರಾ ರಾಧನೆಯಿಂದ ತಂದು ಕಾಲವನ್ನು ಕಳೆವೆ ಇದನಾದರು ಕೇಳು ಸಿದ್ಧವಿಚಾರ ಪೂರ್ಣಬೋಧರ ಮತವ ಸಾರಿ ಭಕುತಿಯಿಂದ ಭೂ ಧನ ಹೇಮ ರಜತ ಉಂಟಾಗಿದ್ದರೆ ಭೂಮಿ ಬುಧರ ನೋದಿ ಸಂತೋಷ ಪಡಿಸು ನೀ ಧನವಿರಹಿತನಾದರೆ ಇಲ್ಲವೆಂದು ರೋಧ ಹಚ್ಚಿಕೊಂಡು ಕೆಡಲಿಬೇಡ ಬಾ ಧನವೆಂದರೆ ಮುಂದೆ ಬೀಳೋದೆ ಅಪರಾಧ ನಡತಿಯಿಂದ ಭಾಗ್ಯನಾದಿದ…
Transliteration
dhruva tala Sadhanevembodide janmadalliyallade Nidhanadindali tiliyelo manave Adanadikarta narayanana divyapadanakadallidda Gunave keli, aradhane malpa upayavella Nidana modalada kaya bandaga sampadane Punya unte initadaru odanagosuga vicitra tattvangalu Krodhanarara balige pogi kondadi dura Radhaneyinda tandu kalavannu kaleve idanadaru Kelu siddhavichara purnabodhara Matava sari bakutiyinda Bu dh…