Haridasa Sahitya — Vyasadasa
Rudra devara suladhi(Vadirajaru)
ಧ್ರುವತಾಳ
Composer: Vijaya Dasaru · Deity: Shiva / Rudra Devaru · Genre: Sulaadi
Kannada lyrics
ಧ್ರುವತಾಳ ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ- ಯಂಬಕನ ಗೌರಿಯರಸನ ತುತಿಸುತಿದಕೊ ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ ಸಂಭ್ರಮದಿಂದ ಗಂಗೆ ಗರ್ವಿಸುವಳು ‘ಡಂಭ ಏಕೋರುದ್ರನದ್ವಿತೀಯವದನ್ತೌ’ ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ- ಡಂಬಡದು ವಿಷ್ಣುವೆಂಬವತಾರ ಮೂಲರೂಪ ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’ ಯೆಂಬ ಹಿರಿಯರ ಮತವ ಸುಮತವೆಂದು ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ ಅಂಬುಜಾಕ್ಷ ಹಯವದನ ಅಖಿಳರೊಡೆಯ ||1|| ಮಠ್ಯÀತಾಳ ಆರು ಪುರಾಣ ಗೌರಿಯ ಗಂಡನವು ಮ- ತ್ತಾರು ಪುರಾಣ ಚತುರಮುಖನವು ಆರು ಪುರಾಣ ಹಯವದನನವು ತೋರೊ ಸಾಂಬಶಿವನ ಪುರಾಣವ ಭಾರತ ಪುರಾ…
Transliteration
dhruvatALa aMbikApati umApatiyendu vEda tri- yaMbakana gauriyarasana tutisutidako sAMbaSivaneMbuvanu ivane AdaDe jaDeya saMBramadinda gange garvisuvaLu ‘DaMBa EkOrudranadvitIyavadantau’ yeMba Sruti innobba SivanigavasaKanu o- DaMbaDadu viShNuveMbavatAra mUlarUpa saMBavipa brahmarudrara sRuShTige iMbu salluvudu `sRuShTyAdhikA EkO mahAnI’ yeMba hiriyara matava sumataveMdu naMbu danuja staMBasaMBava…