Haridasa Sahitya — Vyasadasa

Ramaa samudrana kumaari

ರಮಾ ಸಮುದ್ರನ ಕುಮಾರಿ

Composer: Haridasa · Deity: Lakshmi Devi · Genre: Dasara Pada

Kannada lyrics

ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರ್ಯಾರಮ್ಮ |ಪ| ಸುಮಾಸ್ತ್ರನಯ್ಯನೆದೆ ಮೇಲೆ ಸತತ ಬ ಹುಮಾನದಲಿ ಮೆರೆವ ಮಹಾಮಹಿಮಳೇ |ಅ| ಕನಕ ಮುಕುಟ ಮಂಡಿತ ಕುಟಲಾಳಕಜಾಲೇ | ಶ್ರೀ ಚಂ ದನ ಕುಂಕುಮ ಕಸ್ತುರಿ ತಿಲಕಾಂಕಿತ ಫಾಲೇ| ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| ಚಂಪಕ ನನೆ ನಾಸಾಗ್ರದೊಳೂಗುವ ಮೌಕ್ತಿಕ ಲೋಲೇ ಮಿನುಗುವ ಮಾಣಿಕದ ಮಣಿಯಧರ ಪುಟದೊ ಳಿನಿವರ ವಜ್ರದಿ ಕಣಿಗಳ ರಾಜಿ ದ ಶನಯುತ ಸ್ಮೇರಾನನನ ಶುಭಕಾಂತಿಯಿಂ ವನಜ ಭವನ ಮನೆಗೆ ಮಂಗಳಗರೆವ |೧| ಕೊರಳೊಳು ಪರಿಮಳ ಪರಿಪರಿ ಪುಷ್ಪದ ಮಾಲೇ | ಒಪ್ಪುವ ಕರಿರಾಜನ ಕರದಿರುವಿಕೆ ಕರಗಳ ಲೀಲೇ|| ಶರಣಗತ ಜನ ಪರಿಪಾಲನರತ ಶೀಲೇ | ಗಂಡನ | ಪರಿರಂಭಣ ಸಾಮ್ರಾಜ್ಯದ ಸುಖದನುಕೂಲೇ|| ಕರುಣಿಸಮ್ಮ ತವ…

Transliteration

Ramaa samudrana kumaari ninna sarisamaanaraaramma ||pa || Umesha modalaada amaranikaravu | Bhramisi ninna paada kamala bhajiparu || a. Pa. || Apaara mahimana vyaapaaragala tilidu | Kaapaaduve jagava || Koparahitalaagi shreepatiyolu namma | Taapatrayava peli poshisa bekamma || 1 || Karunavaaridhi endu sharana janaru ninna | Smaraneya maaduvare || Harinaakshi kelele | harushadindali hari | Charanava…