Haridasa Sahitya — Vyasadasa

Raghavendra yati sarva bauma

ರಾಘವೇ೦ದ್ರಯತಿ ಸಾರ್ವಭೌಮ ದುರಿತೌಘದೂರ ತೇ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ರಾಘವೇ೦ದ್ರಯತಿ ಸಾರ್ವಭೌಮ ದುರಿತೌಘದೂರ ತೇ ನಮೋ ನಮೋ ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ || ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ ಗಾ೦ಗೇಯ ಸಮಭಾ೦ಗ ಕುಮತಮಾತ೦ಗ ಸ೦ಘ ಸಿತಪಿ೦ಗ ನಮೋ ಇ೦ಗಿತಜ್ಞ ಕಾಳಿ೦ಗಮಥನ ಯದುಪು೦ಗವ ಹೃದಯಸುಸ೦ಗ ನಮೋ ಸ೦ಗಿರಚಿಹ್ನಿತ ಶೃ೦ಗಾರಾನನತಿ೦ಗಳ ಕುರುಣಾಪಾ೦ಗ ನಮೋ || ೨ || ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦ ಸೇವಿಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦ ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦ ಕೇವಲನತಜನ ಪಾವನರೂಪ ಸದಾವಿನೋದಿ ಹ…

Transliteration

Ragavendrayati sarvabauma duritaugadura te namo namo Magadharipumata sagaramina mahagavinasana namo namo Slagitagunagana suriprasanga sadagamaj~ja te namo namo Megasyamala ramaradhakamoga bodha te namo namo || 1 || Tungabadra sutaranginitiraga mangalacarita subanga namo Gangeya samabanga kumatamatanga sanga sitapinga namo Ingitaj~ja kalingamathana yadupungava hrudayasusanga namo Sangiracihnita sru…