Haridasa Sahitya — Vyasadasa
Raghavendra sulaadhi
ರಾಘವೇಂದ್ರ ಸುಳಾದಿ
Composer: Gopala Dasaru · Deity: Raghavendra Teertharu · Genre: Sulaadi
Kannada lyrics
ರಾಗ – ಭೈರವಿ ಧ್ರುವ ತಾಳ ಧರೆಯವೊಳಗೆ ನಮ್ಮ ಗುರು ರಾಘವೇಂದ್ರರಿನ್ನು| ಇರುತಿಪ್ಪ ವಿವರ ಅರಿತಷ್ಟು ವರ್ಣಿವುವೆ| ಸ್ಥಿರವಾಗಿ ಮಂತ್ರಾಲಯ ಪುರ ತುಂಗತೀರದಿ| ಹರಿಭಕ್ತ ಪ್ರಹ್ಲಾದ ವರ ಯಾಗ ಇಲ್ಲಿ ಮಾಡಿ| ಸುರರಿಗಮೃತ ಉಣಿಸಿ ಪರಿಪರಿಯ ಕ್ರೀಯ ಮಾಡಿ| ಪರಿಸಿದ್ಧ(ಪ್ರಸಿದ್ಧ)ನಾದನೆಂದು ಅರಿದು ಈ ಸ್ಥಳದಲ್ಲಿ| ಗುರುರಾಘವೇಂದ್ರರಾಯ ಶರೀರ ಪೋಗಾಡಿದಿಲ್ಲಿ| ಪರಲೋಕಕ್ಕೆ ಸಾಧನ ಪರಿಪೂರ್ತಿಯ ಮಾಡಿಕೊಂಡು| ಸಿರಿಕೃಷ್ಣನ್ನ ಚರಣಕ್ಕೇರಗಿ ಸಂತೋಷದಲ್ಲಿ | ಧರೆಯಮ್ಯಾಲಿದ್ದ ಜನರ ಪೋರೆಯ ಬೇಕೆಂದೆನುತ| ಹರಿ ನುಡಿದನು ಇವರ ಪರಮ ದಯಾಳು ತಾನು| ಗುರ್ವಂತರ್ಯಾಮಿಯಾಗಿ ವರವಾನೀಯಲು ಜಗಕ್ಕೇ| ನರಹರಿ ತಾನೆ ನಿಂದು ನಿತ್ಯಪೂಜೆಯಗೊಂಡು| ಸಿರಿವುಳ…
Transliteration
Raga – Bairavi dhruva tala Dhareyavolage namma guru ragavendrarinnu | Irutippa vivara aritashtu varnivuve | Sthiravagi mantralaya pura tungatiradi | Haribakta prahlada vara yaga illi madi | Surarigamruta unisi paripariya kriya madi | Parisiddha(prasiddha)nadanendu aridu I sthaladalli | Gururagavendraraya sarira pogadidilli | Paralokakke sadhana paripurtiya madikondu | Sirikrushnanna charanakkeragi…