Haridasa Sahitya — Vyasadasa
Raghavendra pavana kaya Raghavendra
ರಾಘವೇಂದ್ರ ಪಾವನ ಕಾಯ ರಾಘವೇಂದ್ರ
Composer: Vijaya Dasaru · Deity: Raghavendra Teertharu · Genre: Bhakti
Kannada lyrics
ರಾಘವೇಂದ್ರ ಪಾವನ ಕಾಯ ರಾಘವೇಂದ್ರ ರಾಘವೇಂದ್ರ ದುರಿತೌಫ ಪರಿಹರಿಸಿ ರಾಘವೇಷನ ಪಾದಮೌಘ ನುತಿಪ ಗುರು ||pa|| ಶರಣು ಪೊಕ್ಕೆನು ಇಂದು ಕಿರಣಪೊಲುವ ಪಾದ ಸ್ಮರಣೆ ಪಾಲಿಸುವುದು ಕರುಣದಿಂದಲಿ ಇಂದು ||1|| ವ್ಯಾಕುಲ ಹರಿಸಿ ಕಾಮಕ್ರೋಧ ಓಡಿಸಿ ಸಾಕುವುದು ಎನ್ನನೇಕ ಮಹಿಮ ಗುರು||2|| ಸಿರಿವಿಜಯವಿಠ್ಠಲ ಪರದೈವವೆ ಯೆಂದು ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ ||3||
Transliteration
Raghavendra pavana kaya Raghavendra Raghavendra duritaupa pariharisi Ragaveshana padamauga nutipa guru ||pa|| Saranu pokkenu indu kiranapoluva pada Smarane palisuvudu karunadindali indu ||1|| Vyakula harisi kamakrodha odisi Sakuvudu ennaneka mahima guru||2|| Sirivijayaviththala paradaivave yendu Sthiravagi sthapisi mereda nirmalakaya ||3||