Haridasa Sahitya — Vyasadasa

Raama namava nudi nudi

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ

Composer: Purandara Dasaru · Deity: Rama · Genre: Bhakti

Kannada lyrics

ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ ಶ್ರೀರಾಮನಾಮವ ನುಡಿ ನುಡಿ ಗುರುಗಳ ಚರಣವ ಹಿಡಿ ಹಿಡಿ ಹರಿ ನಿರ್ಮಾಲ್ಯವ ಮುಡಿ ಮುಡಿ ಕರಕರೆ ಭವಪಾಶವ ಕಡಿ ಕಡಿ ಬಂದ ದುರಿತವನೆಲ್ಲ ಹೂಡಿ ಹೂಡಿ ಸಜ್ಜನರ ಸಂಗವ ಮಾಡೋ ಮಾಡೋ ದುರ್ಜನರ ಸಂಗವ ಬಿಡೋ ಬಿಡೋ ಅರ್ಜುನಸಾರಥಿ ರೂಪ ನೋಡೋ ನೋಡೋ ಹರಿ ಭನನೆಯಲಿ ಮನ ಇಡೋ ಇಡೋ ಕರಿರಾಜವರದನ ಸಾರೋ ಸಾರೋ ಶ್ರಮ ಪರಹರಿಸೆಂದು ಹೋರೋ ಹೋರೋ ವರದ ಭೀಮೇಶನ ದೂರದಿರೋ ನಮ್ಮ ಪುರಂದರವಿಠಲನ ಸೇರೋ ಸೇರೋ

Transliteration

Raama naamava nudi nudi | Kama krodhava bidi bidi sri || pa || Gurugala charanava hidi hidi | Hari nirmalyava mudi mudi | Kare kare bhavapasha kadi kadi | banda | Duritava nellava hodi hodi || 1 || Sajjana sangava mado mado | Durjana sangava bido bido | Arjunana sarathiya nodo nodo | Hari bhajaneli manavanu ido ido || 2 || Kariraja varadana saro saro | Shrama pariharisendu horo horo | Varada bheem…