Haridasa Sahitya — Vyasadasa

Purandara guru varya

ಪುರಂದರ ಗುರುವರ್ಯ

Composer: Vijaya Dasaru · Deity: Purandara Dasaru · Genre: Dasara Pada

Kannada lyrics

ಪುರಂದರ ಗುರುವರ್ಯ ||ಪ|| ಗುರುವರ್ಯ ಕಾಯಬೇಕೆನ್ನ ಮಧ್ವ ಗುರುಕೃತ ಗ್ರಂಥಾರ್ಥe್ಞÁನ ಕೊಟ್ಟು ಕರಣತ್ರಯ ಗಳಿಂದಾಚರಿಸುವ ಕರ್ಮವ ಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ ||a.pa|| ಸುರಮುನಿ ನಿನ್ನ ಪ್ರಾರ್ಥನದಿ ಶ್ರೀ ಮ ದ್ಗುರು ವೇದವ್ಯಾಸರು ದಯದಿ ಪಾ- ಮರ ಪಂಡಿತರಿಗೆ ಸುಲಭದಿ ಧರ್ಮ ತಿಳಿದಾ- ಚರಿ ಪರೆಂದು ಮುದದಿ ಅರಿತು ನಿರುತ ಶೇವಿಪರಿಗೆ ಪರಮ ಮಂಗಳವೀವ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ ||1|| ಕಲಿಯುಗದಲಿ ಹರಿನಾಮ ಜನರ ಕಲಿ ಕಲ್ಮಷಾದ್ರಿ ಸೂತ್ರಾಮ ಎಂದು ತಿಳಿದು ಕೀರ್ತಿಪರಿಗೆ ಪರಮ ಮಂ ಗಳ ಕರನಾಮದ ಮಹಿಮ ಎನುತ ಪುರಂದರ ಗಡ ದಲಿ ಪುಟ್ಟಿ ಬಲು ವಿಧ ಹರಿನಾಮಂ- ಗಳನು ವಿರಚಿಸಿದ ||2|| ಕಾಶ್ಯಾದಿ ಕ್ಷೇತ್ರ ಸಂಚರಿಸಿ…

Transliteration

Purandara guruvarya ||pa|| Guruvarya kayabekenna madhva Gurukruta grantharthae jnana kottu Karanatraya galindacharisuva karmava Harimadisuvanemba smaraneya karuniso ||a.pa|| Suramuni ninna prarthanadi sri ma Dguru vedavyasaru dayadi pa- Mara panditarige sulabadi dharma tilida- Cari parendu mudadi aritu Niruta seviparige parama mangalaviva Bagavata grantha nirmisidaru satya ||1|| Kaliyugadali harin…