Haridasa Sahitya — Vyasadasa

Prana deva ninallade

ಪ್ರಾಣದೇವ ನೀನಲ್ಲದೆ ಕಾಯ್ವರ

Composer: Jagannatha Dasaru · Deity: Vishnu · Genre: Dasara Pada

Kannada lyrics

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನೋ ಜಗದೊಳಗೆ , ಮುಖ್ಯ- ||ಪ|| ಪ್ರಾಣಾಪಾನವ್ಯಾನೋದಾನ ಸ- ಮಾನನೆನಿಪ ಮುಖ್ಯಪ್ರಾಣ ನೀನಲ್ಲದೆ ||ಅ.ಪ|| ವಾಸವ ಕುಲಿಶದಿ ಘಾಸಿಸೆ ಜೀವರ ಶ್ವಾಸ ನಿರೋಧಿಸಿದೆ ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವ ಮುಖ್ಯ- ||೧|| ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯನು ಪುಡುಕೆ ತಿಂಗಳು ಮೀರಲು ಕಪಿವರ- ಪುಂಗವ ಪಾಲಿಸಿದೆ ಮುಖ್ಯ- ||೨|| ಪಾವನ ಪಾಶದಿ ರಾವಣ ನೀಲ ಸು- ಗ್ರೀವ ಮುಖ್ಯರ ಬಿಗಿಯೆ ಸಾವಿರದೈವತ್ತು ಗಾವುದದಲ್ಲಿಹ ಸಂ- ಜೀವನವನು ತಂದೆ ಮುಖ್ಯ- ||೩|| ಪರಿಸರ ನೀನಿರೆ ಹರಿತಾನಿರುವನು ಇರದಿರೆ ತಾನಿರನು ಕರಣ ನಿಯಾಮಕ ಸುರರ ಗುರುವೇ ನೀ- ಕರುಣಿಸೆ ಕರುಣಿಸುವ ಮುಖ್ಯ- ||೪|| ಭೂತೇಂದ್ರಿ…

Transliteration

Pranadeva ninallade kayvara kanenu jagadolage| | pa || Prana apana vyanodana samananenipa mukya prana ||a.pa|| Vasava kulisadi gasise jivara svasa nirodhiside | A samayadi kamalasana pelalu ni salahide jagava | |1 | | Angada pramuka plavangaru ramana anganeyala huduke | Tingalu miralu kengede kapigala janguli paliside | | 2 || Pavina pasadi ravani nila sugrivara muka bigiye | Saviradaivattu gavuda…