Haridasa Sahitya — Vyasadasa
Pore enna swamy
ಪೊರೆ ಎಮ್ಮ ಸ್ವಾಮಿ
Composer: Gopala Dasaru · Deity: Krishna / Govinda / Mukunda · Genre: Bhakti
Kannada lyrics
ಪೊರೆ ಎಮ್ಮ ಸ್ವಾಮಿ ನೀ ಜಗದಂತರಿಯಾಮಿ ||pa|| ಮಾರಜನಕ ನಿನ್ನ ಕೋರಿ ಬಂದೆನೊ ದೇವಕ್ರೂರ ಕರ್ಮಾಂತರ ಹರಗೈಸೊ ನೀ ದೇವ||| ಭಕ್ತರ ಪಾಲಿಪ ಶಕ್ತಿ ನಿನ್ನದೊ ದೇವಭಕ್ತಿಯಿಂದಲಿ ನಿನ್ನ ಪಾದ ತೋರಿಸೊ ದೇವ || ಬಡವರ ಪಾಲಿಪ ಶಕ್ತಿ ನಿನ್ನದೊ ದೇವ ಅಡಿಗಳಿಗೆರಗುವ ಒಡೆಯ ಗೋಪಾಲವಿಠಲ ||
Transliteration
Pore emma svami ni jagadantariyami ||pa|| Marajanaka ninna kori bandeno devakrura karmantara haragaiso ni deva||| Baktara palipa Sakti ninnado devabaktiyindali ninna pada toriso deva || Badavara palipa Sakti ninnado deva adigaligeraguva odeya gopalavithala ||