Haridasa Sahitya — Vyasadasa

Pillangoviya cheluva

ಪಿಳ್ಳಂಗೋವಿಯ ಚೆಲುವ

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ ||ಪ|| ಎಲ್ಲಿ ನೋಡಿದರಲ್ಲಿ ತನಿಲ್ಲದಿಲ್ಲವೆಂದು ಬಲ್ಲ ಜಾಣರು ||ಅ.ಪ|| ನಂದಗೋಪನ ಮಂದಿರಗಳ ಸಂದುಗೊಂದಿನಲಿ ಚಂದ ಚಂದದ ಗೋಪಬಾಲರ ವೃಂದ್ವೃಂದದಲಿ ಸುಂದರಾಂಗದ ಸುಂದರಿಯರ ಹಿಂದುಮುಂದಿನಲಿ ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ ||೧|| ಶ್ರೀ ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ ಅಗಮಾರ್ಥದೊಳಗೆ ಮಾಡುವ ಯಾಗ ಯಾಗದಲಿ ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ ಭಾಗವತರು ಸದಾ ಬಾಗಿ ಪಡುವ ರಾಗ ರಾಗದಲಿ ||೨|| ಈ ಚರಾಚರದೊಳಗೆ ಜನಂಗಳಾಚೆ ಈಚೆಯಲಿ ಖೇಚರೇಂದ್ರನ ಸುತನ ರಥದ ಚೌಕ ಪೀಠದಲಿ ನಾಚದೆ ಮಾಧವ ಎಂಬ ಭಕ್ತರ ವಾಚಕಂಗಳಲಿ ವೀಚುಕೊಂಡದ ಪುರಂದರವಿಠಲನ…

Transliteration

pillangoviya cheluva krsnana elli nodidiri rangana elli nodidiri elli nodidaralli tanilla dillavendu balla janaru nandagopana mandiragala sandugondinali chanda chandada gopa balara vrnda vrnadadali sundarangada sundariyara hindu mundinali andadakala kanda karugala manda mandeyali||1|| shri gurukta sada sumangala yoga yogadali agamartadolage maduva yaga yagadali Shrige bhagyanagi vartipa bhoga bhog…