Haridasa Sahitya — Vyasadasa
Pancha beda by Pranesha dasaru
ಪಂಚಭೇದ ತಿಳಿವದು ಪ್ರತಿದಿನದಲೀ |
Composer: Pranesha Dasaru · Deity: Vishnu · Genre: Dasara Pada
Kannada lyrics
ಪಂಚಭೇದ ತಿಳಿವದು ಪ್ರತಿದಿನದಲೀ | ಮುಂಚಿನಜ ಮಧ್ವಮುನಿ ಮತವನುಸರಿಸಿದವರು || ಪ || ಜೀವೇಶರಿಗೆ ಭೇದ ಜೀವ ಜೀವಕೆ ಭೇದ | ದೇವರಿಗು ಜಡಕು, ಜಡಕೆ ಜಡ ಭೇದಾ || ಆವಾಗ ಜೀವರಿಗೆ ಜಡಗಳಿಗೆ ಭೇದುಂಟು | ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ || 1 || ಈಶ ನಿತ್ಯ ಅನಾದಿ ಸ್ವರತ ಸರ್ವಗ ಸ್ವಪ್ರ- | ಕಾಶ ಸರ್ವಜ್ಞ ವಿಶ್ವ ವಿಲಕ್ಷಣಾ || ಮೇಶ ಅಪರಿಚ್ಛಿನ್ನ ಮೂರ್ತಿ ಪ್ರಾಣಿಗಳಿಂದ | ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ || 2 || ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- | ಹಾ ಮಹಿಮ ಸರ್ವತಂತ್ರ ಸ್ವತಂತ್ರಾ || ಆಮಯ ವಿದೂರ ಜ್ಞಾನಾನಂದ ಬಲ ಪೂರ್ಣ | ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ || 3 || ಸುಖ ದುಃಖ ಭೋಗ…
Transliteration
pancaBEda tiLivadu pratidinadalI | muncinaja madhvamuni matavanusarisidavaru || pa || jIvESarige BEda jIva jIvake BEda | dEvarigu jaDaku, jaDake jaDa BEdA || AvAga jIvarige jaDagaLige BEdunTu | I vivarava pELve yannApanitu kELuvadU || 1 || ISa nitya anAdi svarata sarvaga svapra- | kASa sarvaj~ja viSva vilakShaNA || mESa aparicCinna mUrti prANigaLinda | tA sAkShiyAgi bahu karmagaLa mADisuva || 2 ||…