Haridasa Sahitya — Vyasadasa

Odi barayya venkatapathi

ನೋಡಿ ಮುದ್ದಾಡಿ ಮಾತಾಡಿ

Composer: Purandara Dasaru · Deity: Srinivasa / Venkatesha · Genre: Bhakti

Kannada lyrics

ನೋಡಿ ಮುದ್ದಾಡಿ ಮಾತಾಡಿ ಸಂತೋಷದಿ ಕೂಡಿ ಪಾಡಿ ಪೊಗಳುವೆನು ಪರಮಪುರುಷ ಹರಿಯೆ ।।ಅ.ಪ॥ ಕೆಂದಾವರೆ ಪೋಲ್ವ ಪಾದಗಳಿಂದ ರಂಗ ಧಿಂಧಿಂ ಧಿಮಿಕೆಂದು ಕುಣಿಯುತಲಿ ಅಂದುಗೆ ಕಿರುಗೆಜ್ಜೆ ಘಲುಘಲುರೆನ್ನಲು ಚಂದದಿ ಪೀತಾಂಬರ ನಲಿದಾಡುತ ।।೧।। ಕೋಟಿ ಸೂರ್ಯ ಪ್ರಕಾಶದಂತೆ ಕಿ ರೀಟ ಕುಂಡಲ ಬಾವುಲಿ ಪೊಳೆಯೆ ಲ ಲಾಟದಿ ಕಸ್ತೂರಿ ತಿಲಕವಿಡುವೆ ರಂಗ ಕೂಟ ಗೋಪಾಲರ ಆಟ ಸಾಕೊ ಈಗ ।।೨।। ಎಣ್ಣೂರಿಗತಿರಸ ದಧಿ ಘೃತವೊ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ ಚಿಣ್ಣರ ಮೆಲುವುದು ಬೇಡ ಎನ್ನ ಕಂದ ಬೆಣ್ಣೆಯ ಮೆಲುವುದು ಬೇಡ ಎನ್ನ ಕಂದ ।।೩।। ತುರುಬಿನ ಮೇಲೆ ನಲಿಯುತಲಿರುತಿಹ ಮರುಗ ಮಲ್ಲಿಗೆ ಜಾಜಿ ತುಳಸಿಯ ದಂಡೆ ಕರದಲಿ ಪಿಡಿದು ಪೊಂಗೊಳಲನೆ ಊದುತ ಸರ…

Transliteration

odi barayya venkatapati | ninna noduve manadaniya | kadabedavo karunakara | ninna bedikonbeno rangayya || pa || kendavare polva padagalinda ranga | dhimi dhimi dhimikendu kuniyutali | anduge kirugejje nalidaduta baro | aravindanayana govinda ni baro| | 1 || koti surya prakasadante | kirita kundala bavuli holeye | lalata kasturi tilakavaniduve | kuta gopalara ata sakayya | | 2 || mangalatmaka komal…