Haridasa Sahitya — Vyasadasa
Nodirayya hanumantana
ನೋಡಿರಯ್ಯ ಹನುಮಂತನ
Composer: Purandara Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ನೋಡಿರಯ್ಯ ಹನುಮಂತನ ಮಹಿಮೆಯ ಬೇಡಿರೋ ವರಗಳನು || ಪಲ್ಲವಿ || ರೂಢಿಯೊಳು ಇವನನ್ನು ಪಾಡಿ ಪೊಗಳುತಿಪ್ಪ ಜನರ ನೋಡಿ ನೋಡಿ ವರವನೀವ ಗಾಡಿಕಾರ ಹನುಮನ್ನ || ಅನು ಪಲ್ಲವಿ || ಅಂದು ದಶರಥಸುತನಾಗಿ ಬಂದು ನಿಂದು ಸಾಕೇತದಿ ಚಂದದಿಂದಪ್ಪನೆಂದು ಅಂದದಿಂ ವಿಶ್ವಾಮಿತ್ರ ತಂದು ರಘುರಾಮನಿಗೊರೆಯಲಂದು ಯಾಗವ ಕಾಯ್ದ ಸುಂದರ ರಾಮನಿಗೆ ವಂದನೆಗೈವನೀತ || ೧ || ಧೀರನಾಗಿ ಧನುವ ಮುರಿದು ಮೆರೆದು ದಂಡಕವ ಸೇರಿ ಘೋರ ರಕ್ಕಸರ ಸದೆದು ಜರಿದು ತಂದು ಕಪಿಪತಿಯೊಡನೆ ಸೇರಿ ಸಖ್ಯವನ್ನೆ ಮಾಡಿ ಧಾರಿಣಿಯೊಳಗೆ ಕಡು ನಾರಿಯನ್ನೆ ಹುಡುಕಿಸಿದ ಧೀರ ರಾಮದೂತನೀತ || ೨ || ಖ್ಯಾತಿಯಿಂದ ಸೇತುವೆಯನು ಕಟ್ಟಿ ಮೆಟ್ಟಿ ರಾವಣ ಪಡೆಯ ಭೂತಳದೊಳು ಕೆಡಹಿಬಿಟ್ಟು ಮಹ…
Transliteration
Nodirayya hanumantana mahimeya bediro Varagalanu || pa || Roodhiyolu ivanannu paadi pogalutippa janara | Nodi nodi varava neeva gaadigaara hanumanna || a. Pa. || Andu dasharatha sutanaagi bandu nindu Saaketadi candadindippanendu | Andadim vishvaamitra tandu Raghuraamanigoreyalandu yaagava kaayda | Sundara raamanige vandanegaivaneeta || 1 || Dheeranaagi dhanuva muridu meredu Dandakavaseri | Ghora r…