Haridasa Sahitya — Vyasadasa

Nodide Gurugala nodide(Raghuttama theertharu)

ನೋಡಿದೆ ಗುರುಗಳ ನೋಡಿದೆ

Composer: Sreedavitthala Dasaru · Deity: Sri Raghuttama Teertharu · Genre: Dasara Pada

Kannada lyrics

ನೋಡಿದೆ ಗುರುಗಳ ನೋಡಿದೆ ||Pa|| ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ||a.pa|| ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ ||1|| ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ ||2|| ಕಾಮಧೇನು ಸುಕಲ…

Transliteration

Nodide gurugala nodide ||pa|| Nodidenu gurugala padabjava Padidenu sanmahimegala na Bedidenu manadaniye varagala Idu illade koduva prabugala|| a.pa.|| Panchakrushnaranyakshetra pinakiya tiradalli nintu Mincutiha kashayadanda kamandalava dharisutta dhareyolu Pancabanada pitana gunagala anceyadi pogalutta harushadi Sanchitagamigala kaledu prapancadali merevantha gurugala ||1|| Alavabodhara bashyatik…