Haridasa Sahitya — Vyasadasa
Nodide gurugala nodide(Raghavendra)
ನೋಡಿದೆ – ಗುರುಗಳ
Composer: Vijaya Dasaru · Deity: Raghavendra Teertharu · Genre: Bhakti
Kannada lyrics
ನೋಡಿದೆ – ಗುರುಗಳ ನೋಡಿದೆ ನೋಡಿದೆನು ಗುರುರಾಘವೇ೦ದ್ರರ ಮಾಡಿದೆನು ಭಕುತಿಯಲಿ ವ೦ದನೆ ಬೇಡಿದೆನು ಕೊ೦ಡಾಡಿ ವರಗಳ ಈಡು ಇಲ್ಲದೆ ಕೊಡುವ ಗುರುಗಳ ಮೊದಲು ಗಾ೦ಗೇಯ ಶಯ್ಯಜನು ಈ ನದಿಯ ತೀರದಲಿಲ್ಲಿ ಯಾಗವ ಮುದದಿ ರಚಿಸಿ ಪೂರೈಸಿ ಪೋಗಿರ- ಲದನು ತಮ್ಮೊಳು ತಿಳಿದು ತವಕದಿ ಹೃದಯ ನಿರ್ಮಲರಾಗಿ ರಾಗದಿ ಬುಧಜನರ ಸಮ್ಮೇಳದಲಿ ಸಿರಿ- ಸದನ೦ಘ್ರಿಯ ತಿಳಿದು ನೆನೆವರ ಉದಿತ ಭಾಸ್ಕರನ೦ತೆ ಪೊಳೆವರ || ೧ || ಅಲವಬೋಧ ಮಿಕ್ಕಾದ ಮಹಮುನಿ ಗಳು ಸಾ೦ಶರು ಒ೦ದು ರೂಪದಿ ನೆಲೆಯಾಗಿ ನಿತ್ಯದಲಿ ಇಪ್ಪರು ಒಲಿಸಿಕೊಳುತಲಿ ಹರಿಯ ಗುಣಗಳ ತಿಳಿದು ತಿಳಿಸುತ ತಮ್ಮ ತಮಗಿ೦- ದಧಿಕರಿ೦ದುಪದೇಶಮಾರ್ಗದಿ ಕಲಿಯುಗದೊಳು ಕೇವಲ ಕತ್ತಲೆಯ ಹರಿಸುವ ಸೊಬಗ ಸ೦ತತ || ೨…
Transliteration
Nodide – gurugala nodide Nodidenu gururagavendrara Madidenu Bakutiyali vandane Bedidenu kondadi varagala Idu illade koduva gurugala Modalu gangeya Sayyajanu I Nadiya tiradalilli yagava Mudadi racisi puraisi pogira- Ladanu tammolu tilidu tavakadi Hrudaya nirmalaragi ragadi Budhajanara sammeladali siri- Sadanangriya tilidu nenevara Udita baskaranante polevara || 1 || Alavabodha mikkada mahamuni Galu…