Haridasa Sahitya — Vyasadasa

Ninna nambide prasannanaagu

ನಿನ್ನ ನಂಬಿರುವೆ ಪ್ರಸನ್ನನಾಗು

Composer: Mohana Dasaru · Deity: Vijaya Dasaru · Genre: Bhakti

Kannada lyrics

ನಿನ್ನ ನಂಬಿರುವೆ ಪ್ರಸನ್ನನಾಗು ಬ್ಯಾಗಚನ್ನಿಗವರದ ವಿಜಯರಾಯ ||pa|| ಮನ್ನಿಸಿ ಎನ್ನ ಪಾವನ್ನ ನೀ ಮಾಡದಿರೆಬೆನ್ನ ಬಿಡೆನೊ ನಿನ್ನ ಜೀಯಾ ||a.pa|| . ಕರುಣಸಾಗರನೆಂಬೊ ಬಿರಿದು ನಿನಗಿಹುದೆಂದುಹಿರಿಯರಿಂದರಿತಿರುವೆ ಜೀಯಾ || ಮರೆಯದೇ ಪೊರೆ ನಿನ್ನ ಚರಣಭಜಕನೆಂದುಸರುವ ಅಘವನು ಕ್ಷಮಿಸಿ ರಾಯಾ || ದುರುಳ ವಿಷಯಕ್ಕಿಳಿವ ಮರುಳ ಮನವನ್ನು ನಿನ್ನಚರಣದಲಿ ನಿಲಿಸಿನ್ನು ಜೀಯಾ ರಾಯಾ ||1|| ಅರಿಯೆ ವಿಧಿ ಜಪ ತಪವ ಅರಿಯೆ ಹೋಮ ನೇಮಅರಿಯೆ ಮಂತ್ರ ಸ್ತೋತ್ರವ || ಬರಿದೆ ಧರಿಯೊಳು ತಿರುಗಿ ಹರಿಯ ಸ್ಮರಿಸದೆ ದಿನವಇರುಳು ಹಗಲು ಕಳದೆನು || ಕರುಣವಿಲ್ಲವ್ಯಾಕೆ ಶರಣಾಗತನ ಇನ್ನುಪೊರೆಯದೇ ಬಿಡುವದು ಥರವಲ್ಲವೆಂದಿಗೂ ||2|| ಅಜ ಭವರಿಂದೊಂದ್…

Transliteration

ninna naMbiruve prasannanAgu byAgacannigavarada vijayarAya ||pa|| mannisi enna pAvanna nI mADadirebenna biDeno ninna jIyA ||a.pa|| . karuNasAgaraneMbo biridu ninagihudeMduhiriyarindaritiruve jIyA || mareyadE pore ninna charaNaBajakaneMdusaruva aGavanu kShamisi rAyA || duruLa viShayakkiLiva maruLa manavannu ninnacaraNadali nilisinnu jIyA rAyA ||1|| ariye vidhi japa tapava ariye hOma nEma^^ariye man…