Haridasa Sahitya — Vyasadasa
Lakshmi Hrudaya
ಲಕ್ಷ್ಮಿ ಹೃದಯ
Composer: Vadirajaru · Deity: Lakshmi Devi · Genre: Philosophy
Kannada lyrics
ಶ್ರೀ ದೇವಿ ತನು ಶ್ರೀ ದಾಮಣ್ಣ ಮನೆಯಲ್ಲಿ ಆದಿ ಅಂತ್ಯಗಳಿಲ್ಲದಿರಲು ಸೌಖ್ಯಸುಖ ರೂಪದಿಂದ ಅವಳಿಗೆ ವೇದವಾಲೆಗಳ ಓದುತ್ತಿರಲು ಅವಳಿಂದ ಹರಿಯು ಮೂರು ಮನೆಗಳ ಪಾಳಯ ಕೇತನ ಭಯವಿಲ್ಲ. ಮೊದಲೇ ಉದಕವಿಲ್ಲ ಆದಕಾರಣದಿಂದ ಉದಿ ತಾನಾದಳು ಅಚ್ಯುತಗೆ ಅಂಭುಧಿಯಾದಳು ಆಗ ಮಹಾಲಕುಮಿ ಅಂಬರದ ಆಭರಣವಾದಳು ಬೊಂಬಣ್ಣದ ಆಲದಲೆಯಾದಳು ಎನೆಂಬೆ ಇವಳ ಸಾಹಸಕ್ಕೆ ಶ್ರೀಭೂದುರ್ಗೆಯ ಆಲಿಸಿದನು ಹರಿಯು ತಾ ಆಲದಲೆಯ ಮೇಲೆ ಮಲಗಿದನು ಅಚ್ಯುತನ ಹೃದಯದಲ್ಲಿ ಲಿಂಗವಿಶಿಷ್ಟರಾದ ಇನಿತು ಜೀವರ ಹಿಡಿ ತುಂಬಾಕೊಂಡು ತನಯನ ನೂರು ವರ್ಷ ಪರ್ಯಂತದಿ ವನಜಾಕ್ಷ ವಟಪತ್ರ ಸಾಯನಾಗಿ ಜನರೆಲ್ಲಾ ತಮ್ಮ ಗತಿಗೆ ತಕ್ಕ ಸಾಧನವಾ ಸಾಧಿಸಿಕೊಳ್ಳ ಲೆಂದು ಕರುಣಿ ಪುನರಪಿ ಸೃಷ್ಟಿಯ…
Transliteration
Sri Lakshmi Hrudaya by Sri Vadirajaru Sri Devi thanu Sri Damanna maneyalli Adi anthyagallidiralu southyasukha Roopadinda avalige vedavaalegala oduttiralu Avalhinda hariyu mooru manegala paalaya kethana Bhayavilla. Modale udakavilla aadakaaranhadinda udhi thaanaadalhu Achyuthage ambhudiyaadalu Aaga mahaalakumi Ambarada aabaranhavaadalu Bhombhannada aaladeleyaadalu Enembe ivala saahasakke Sribhoodur…