Haridasa Sahitya — Vyasadasa

Narayana varma by Vyasarajaru

ನಾರಾಯಣ ವರ್ಮ (ವ್ಯಾಸರಾಜರು)

Composer: Vyasarajaru · Deity: Narayana · Genre: Philosophy

Kannada lyrics

ಸರ್ವದೇಶದಲ್ಲೇ ಶ್ರೀಹರಿ ನಮ್ಮನ್ನು ರಕ್ಷಿಸೋ ಜಲದಲ್ಲಿ ಮತ್ಸ್ಯಾವತಾರನಾಗಿ ಸ್ಥಳದಲ್ಲಿ ವಾಮನನಾಗಿ ರಕ್ಷಿಸೋ ನಿನ್ನ ಭಕ್ತರನ್ನು ಆಕಾಶದಲ್ಲಿ ತ್ರಿವಿಕ್ರಮನಾಗಿ ರಕ್ಷಿಸೋ।। ಭಯಗಳಲ್ಲಿ ನಾರಸಿಂಹನಾಗಿ ಮಾರ್ಗದಲ್ಲಿ ವರಾಹನಾಗಿ ರಕ್ಷಿಸೋ ನಿನ್ನ ಭಕ್ತರನ್ನು ಪರ್ವತಾಗ್ರದಲ್ಲಿ ಪರಶುರಾಮನಾಗಿ ರಕ್ಷಿಸೋ ವನವಾಸದಲ್ಲಿ ರಾಮಚಂದ್ರನಾಗಿ ।। ಕರ್ಮಬಂಧಂಗಳ ಕಳೆದು ರಕ್ಷಿಸೋ ನಮ್ಮ ಕಪಿಲಮೂರ್ತಿ ಕಾವೇಶದಲ್ಲಿ ಸನತ್ಕುಮರನಾಗಿ ರಕ್ಷಿಸೋ ದುರ್ಮಾರ್ಗದಲ್ಲಿ ಹಯಗ್ರೀವನಾಗಿ ಅನ್ಯದೇವತೆ ಪೂಜಾ ಅಲ್ಲೇ ರಕ್ಷಿಸೋ ನಮ್ಮ ಮಹಿದಾಸ ।। ಪಾಷಂಡಮತದಲ್ಲಿ ಬೌದ್ಧನಾಗಿ ರಕ್ಷಿಸೋ ಅನ್ಯ ದೂತಣಿ ಅವತರಿಸಿ ನಮ್ಮ ದುಂದುಭಿಯಾದಿಂದಲಿ ರಕ್ಷಿಸೋ ನಮ್ಮ ಶ್ರೀವ…

Transliteration

Sarvadesadalle srihari nammannu rakshiso Jaladalli matsyavataranagi Sthaladalli vamananagi rakshiso ninna Baktarannu Akasadalli trivikramanagi rakshiso|| Bayagalalli narasimhanagi Margadalli varahanagi rakshiso ninna Baktarannu Parvatagradalli parasuramanagi rakshiso Vanavasadalli ramachandranagi || Karmabandhangala kaledu rakshiso namma kapilamurti Kavesadalli sanatkumaranagi rakshiso Durmargadal…