Haridasa Sahitya — Vyasadasa
Narasimha suladhi by Jagannatha dasaru
(ದುರಿತ ವನಕುಠಾರಿ) ಲಕ್ಷ್ಮೀ ನೃಸಿಂಹ ಸುಳಾದಿ
Composer: Jagannatha Dasaru · Deity: Narasimha · Genre: Sulaadi
Kannada lyrics
ರಾಗ ರೇವತಿ ಧ್ರುವತಾಳ ದುರಿತವನಕುಠಾರಿ ದುರ್ಜನ ಕುಲವೈರಿ ಶರಣಾಗತವಜ್ರಪಂಜರ ಕುಂಜರ - ವರಸಂರಕ್ಷಕ ಜನ್ಮಮರಣರಹಿತ ಮಹಿತ ಪರಮಕರುಣಾ ಸಿಂಧು ಭಕುತಬಂಧು ಸ್ವರತ ಸ್ವತಂತ್ರ ಜಗದ್ಭರಿತ ಚಿತ್ಸುಖಪೂರ್ಣ ಹರಿಯೆ ಕ್ಷರಾಕ್ಷರಪುರುಷೋತ್ತಮ ಉರುಗಾಯ ವೈಕುಂಠವರಮಂದಿರ , ಚಂದಿರ - ತರಣಿಕೋಟಿಸಂಕಾಶ ವಿಮಲಕೇಶ ಧುರದೊಳಗರ್ಜುನನ ತುರಗನಡೆಸಿದ ಸಂ - ಗರ ಭಯಂಕರ ಲೋಕೈಕವೀರ ನರಸಿಂಹ ನಿನ್ನ ಪಾದಕ್ಕೆರಗಿ ಬಿನ್ನೈಸುವೆ ಮೊರೆಹೊಕ್ಕ ದಾಸಗೆ ಬಂದ ಭಯವ ಪರಿಹರಿಸಿ ಸೌಖ್ಯವ ಕರುಣಿಸು ದಯದಿಂದ ಸರ್ವರಂತರ್ಯಾಮಿ ಲೋಕಸ್ವಾಮಿ ಸ್ಮರಣೆ ಮಾತ್ರದಿ ಅಜಾಮಿಳಗೆ ಮುಕ್ತಿಯನಿತ್ತೆ ಅರಿದೆನೊ ನೀನೆಮ್ಮ ಪೊರೆವುದೀಗ ಸರುವಕಾಮದ ಜಗನ್ನಾಥವಿಠ್ಠಲ ಭಕ್ತ - ಪರಿಪಾಲ…
Transliteration
Once Jagannatha dasaru visited a holy place called surpur. There he noticed a poor man, who was so anxious and sad. He then called the poor man and asked the reason behind his sadness. The poor brahmin replied he was extremely poor and not having sufficient funds for even a day meal. Jagannatha dasaru on his medidation found, that poor brahman in his previous birth has not donated any dhaana or dh…