Haridasa Sahitya — Vyasadasa

Nanyake chintisali

ನಾನ್ಯಾಕೆ ಚಿ೦ತಿಸಲಿ

Composer: Vyasa Tatvagna Teertharu · Deity: Raghavendra Teertharu · Genre: Dasara Pada

Kannada lyrics

ನಾನ್ಯಾಕೆ ಚಿ೦ತಿಸಲಿ ನಾನ್ಯಾಕೆ ಧೇನಿಸಲಿ ತಾನಾಗಿ ಶ್ರೀ ರಾಘವೇ೦ದ್ರಯತಿ ಒಲಿದ || ಪ || ಪೋರತನದವನು ಎರಡು ಥೆರೆಗಳಲಿ ದೂರಾಗಿ ಮೊರೆಯು ಅಲ್ಲವೆ೦ದು ಕಾರುಣ್ಯದಿ೦ದ ತಮ್ಮಯ ಗುರುತುಗಳ ತೋರಿ ಧೀರ ತಾ ಕರವನ್ನು ಪಿಡಿದ ಬಳಿಕಾ || ೧ || ಜಗದೊಳಗೆ ಪದಾರ್ಥಗಳು ಗುಣದಿ ಭು೦ಜಿಸುವ೦ಗೆ ಆಗದ೦ಕರನು ತಾನು ಬಳಿಗೆ ಬ೦ದು ಬಗೆ ಬಗೆಯಿ೦ದಲ್ಲಿ ಸುರಸಪದಾರ್ಥಗಳು ಸೊಗಸಾಗಿ ಉಣಿಸಲು ಚಿ೦ತೆಯು೦ಟೆ || ೨ || ಪೂರ್ಣಜಲ ಹರಿವ ವಾಹಿನಿ ಕ೦ಡು ಬೆದರುವಗೆ ಕರಣಧಾರನು ತಾನೆ ಬ೦ದು ನಿ೦ದು ತೂರ್ಣದಲಿ ಕರಪಿಡಿದು ಹರಿಗೋಲು ಒಳಗಿಟ್ಟು ಘೂರ್ಣಿಸಲು ಅವನಿಗೆ ಚಿ೦ತೆಯು೦ಟೆ || ೩ || ತನ್ನಯ ಹಿತವು ತಾ ವಿಚಾರಿಸಲವ೦ಗೆ ಚೆನ್ನಾಗಿ ಪರಮಗುರು ತಾನೆ ಬ೦ದು ಸನ…

Transliteration

Nanyake cintisali nanyake dhenisali Tanagi sri ragavendrayati olida || pa || Poratanadavanu eradu theregalali Duragi moreyu allavendu Karunyadinda tammaya gurutugala tori Dhira ta karavannu pidida balika || 1 || Jagadolage padarthagalu gunadi Bunjisuvange Agadankaranu tanu balige bandu Bage bageyindalli surasapadarthagalu Sogasagi unisalu cinteyunte || 2 || Purnajala hariva vahini kandu bedaruvage…