Haridasa Sahitya — Vyasadasa
Namisuve gururaja
ನಮಿಸುವೇ ಗುರುರಾಜ ಸುತೇಜ
Composer: Varaavaniramaraya Dasaru · Deity: Raghavendra Teertharu · Genre: Dasara Pada
Kannada lyrics
ನಮಿಸುವೆ ಗುರುರಾಜ ಸುತೇಜ || PA || ನಮಿಸುವೆ ಸುಜನರ ಕಲ್ಪಭೂಜ || A PA || ಶರಣಜನಾವನ ಕರುಣಾ ಭರಣ ಹರಿ ಚರಣಾರಾಧನ ಧುರೀಣ || 1 || ಮೂರಾವತಾರವೆತ್ತಿದ ಧೀರ ಸಾರಿದವರ ಸಂತಾಪವಿದೂರ || 2 || ದ್ವಿಜ ಕುಲದೀಪ ಭವ್ಯ ಸ್ವರೂಪ ಅಜರಾಮರ ಸತ್ಕೀರ್ತಿ ಪ್ರತಾಪ || 3 || ಜ್ಞಾನವಿರಕ್ತಿ ನಿರ್ಮಲಭಕ್ತಿ ಮಾಣದೆ ಕೊಡುವುದು ಮನಸಿಗೆ ಶಾಂತಿ || 4 || ವರ ಮಂತ್ರಾಲಯ ಸುರುಚಿರ ನಿಲಯ ಕರಿಗಿರೀಶ ಶ್ರೀನರಹರಿಪ್ರಿಯ || 5 ||
Transliteration
Namisuve gururaja suteja || pa || Namisuva sujanara kalpabuja || A, pa || Sarana janavana karunabarana | Hari caranaradhana dhurina || 1 || Muravataravettida dhira | Saridavara santapa vidura || 2 || Dvija kuladipa Bavya svarupa | Ajaramara satkirti pratapa || 3 || J~jana virakti nirmala Bakti | Manade koduvudu |manasige santi || 4 || Vara ma5tralaya |suracira nilaya | Karigirisa sri narahari priy…