Haridasa Sahitya — Vyasadasa
Nalidhu validhu baa gowri
ನಲಿದು ವಲಿದು ಬಾ
Composer: Prasanna Venkata Dasaru · Deity: Lakshmi Devi · Genre: Dasara Pada
Kannada lyrics
ನಲಿದು ವಲಿದು ಬಾ ಗೌರಿ ||ಪ|| ಶ್ರೀ ಲಕುಮಿ ನರಹರಿ ಮನೋಹರಿ ||ಅಪ || ಬಾಲಕ ತನದಲಿ ಗೊಲ್ಲತೆಯರೊಡನೆ ಲೀಲೆಯ ತೋರಿದ ಚೆಲ್ವಗೋಪಾಲಗೆ ಮಾಲೆಹಾಕಿ ಮಾಲೋಲೆ ಎನಿಸಿದ ಲೀಲೆ ಶರಧಿ ಕಾಲ್ಹಾಕು ನಮ್ಮನೆಗೆ ||೧|| ಮುಕುತಾಮುಕುತರಿಗಾಗತೆನಿತ್ಯ ಮಕುತೆತತ್ವಕಭಿಮಾನಿದೇವತೆ ವಾಕುಮನ್ನಿಸಿ ನೀಕರುಣದಿಪದ ಹಾಕು ನಮ್ಮನೆಗೆ ಭಕುತಾಗ್ರೇಸಳೆ ||೨|| ಘಿಲುಘಿಲುಗೆಜ್ಜೆಯನಾದ ತುಂಬಿಸಿ ಥಳಕುಬಳಕುತ್ವಯ್ಯಾರದ ನಡಿಗಿಲಿ ಪುಲ್ಲನಾಭಪ್ರಸನ್ವೆಂಕಟರಾಯನ ಬಲ್ಲಿದಭಕುತಾಗತೆಕೊಲ್ಹಾಪುಎಗತೆ ||೩|| nalidu validu bA gauri ||pa||
Transliteration
SrI lakumi narahari manOhari ||apa || bAlaka tanadali gollateyaroDane lIleya tOrida celvagOpAlage mAlehAki mAlOle enisida lIle Saradhi kAlhAku nammanege ||1|| mukutAmukutarigAgatenitya makutetatvakaBimAnidEvate vAkumannisi nIkaruNadipada hAku nammanege BakutAgrEsaLe ||2|| GiluGilugejjeyanAda tuMbisi thaLakubaLakutvayyArada naDigili pullanABaprasanvenkaTarAyana ballidaBakutAgatekolhApu^^egate ||3||