Haridasa Sahitya — Vyasadasa
Nadhi tharathamya By Pranesha dasaru
ಸುವೆನನುದಿನ ಮುದದಿಂದ | ಈಧರಿಯ
Composer: Haridasa · Deity: Vishnu · Genre: Dasara Pada
Kannada lyrics
ಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ ಪಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ || ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ ||1|| ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ || ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ ||2|| ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿಹೇಮ|ಮೂರುವೇಣಿಗಾಯತ್ರಿ ವೇಗವತೀ || ಸೂರಿಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ||3|| ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ || ಹೇಮಮುಖರ ತಾಪಿನಿ…
Transliteration
smarisuvenu anudhina mudhadhinda ee thariya myal ulla maha nadhigala|| Gowthuma naga parihaara maadida godha maathe sri krishnaveni saraswathy AA tharuvaaya Sri KAveri sarayu sri yamuna thoutha paadhake sri sarvamatha thunga||1|| sindhu bava naasani kumudhvathi sri vanjaara chandra bheema tamrapaarani malahaa mindare paavana maaduva bahu nadhigala onde manasilindha pogaluve||2|| vaaruni palguni sr…