Haridasa Sahitya — Vyasadasa

Nadedu barayya

ನಡೆದು ಬಾರಯ್ಯ

Composer: Gopala Dasaru · Deity: Srinivasa / Venkatesha · Genre: Bhakti

Kannada lyrics

ನಡೆದು ಬಾರಯ್ಯ ಭವ ಕಡಲಿಗೆ ಕುಂಭಸಂಭವ|| ಸಡಗರದಿಂದ ಮೆಲ್ಲಡಿಯನಿಡುತ ಬೇಗ ಎಡಬಲದಲಿ ನಿನ್ನ ಮಡದಿಯರೊಡಗೂಡಿ ತಡಮಾಡದೆ ಬಾ ಮ್ರಡಸಖ ವೆಂಕಟ …ನಡೆದು || ವಿಜಯದಶಮಿ ಆಶ್ವಿಜಶುಧ್ಧ ಮಾಸದಲ್ಲಿ ನಿಜರಥಾರೂಢನಾಗಿ, ಸುಜನರಿಂದ ಒಪ್ಪುತ ಗಜಸಿಂಹ ,ಮಯೂರ, ಧ್ವಿಜಸಿಂಗ ಸಾರಂಗ ಮಜಬಾಪುರೆ ಎನಲು ತ್ರಿಜಗವು ತಲೆದೂಗೇ ಅಜನು ಸ್ತುತಿಯ ಮಾಡೆ ರುಜಗಣಾಧಿಪ ಪಡೆ ಗಜಮುಖನಯ್ಯ ನಿಜಾನಂದದಲಾಡೆ ಭುಜಗಶ್ರೇಷ್ಠ ಧ್ವಿಜರಾಜರು ಜಯವೆನ್ನೆ ಕುಜನರೆದೆಯ ಮುಟ್ಟಿ ರಜತಮ ಕಲೆಯುತ ನಡೆದು….ನಡೆದು|| ದಕ್ಷಿಣ ಧಿಕ್ಕಿನಲ್ಲಿ ,ರಾಕ್ಷಸರೆದುರಾಗಿ , ಒಂದಕ್ಷೋಹಿಣಿ ಬಲ ,ನಿನ್ನ ಅಪೇಕ್ಷೆ ಮಾಡುತಲಿರೆ ಪಕ್ಷಿವಾಹನನೆಣಿಸಿ ಅ ಕ್ಷಣೊದೊಲು ಖಳರ ಶಿಕ್ಷಿಸಿ, ಸುಜನರ…

Transliteration

Nadedu barayya bhava kadalige kumbhasambhava sadagaradimda ni melladiyaniduta baro||p|| Edabaladali ninna madadiyarimdopputa tadamadade ba mrudasakha venmkata ||a|| vijayadashami ashvija shuddhamasadalli nija ratharudhanagi sujanarindarodagudi gajasimha mayura dvija singa saranga maja bhapure enalu trijagavu taleduge ajanu stutiya made rujaganadipa pade gajamukhanayyanu nijanandadalade bhujagashre…