Haridasa Sahitya — Vyasadasa
Naari gowri koumaari
ನಾರಿ ಗೌರಿ ಕೌಮಾರಿ
Composer: Vijaya Dasaru · Deity: Gouri / Parvati Devi · Genre: Bhakti
Kannada lyrics
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ ವಾರಿಯನು ಧರಿಸುವ ನಾರಿ ಗೌರಿ ಕೌಮಾರಿ||pa|| ಬಾಣ ಕುಂಭನೆಂಬೊ ದಾನವರೀರ್ವರು ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ ಕಮಲ ಗರ್ಭನವೊಲಿಸಿ ವೇಗದಲಿ ಏನು ವರ ಬೇಡೆನಲು ನಗುತಲವನು ಸುರಿದನು ||1|| ಜಗಕ್ಕೊಡಿಯನಾವಾತ ಆತನ ತನು ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ ಬಗಿಯದಂತೆ ವರವನು ಪಾಲಿಸೆನಲು ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ||2|| ಚತುರ್ದಶ ಲೋಕವನು ಗೆದ್ದು ತ್ರಿದಶರಾ ಮಿತಿಯಿಲ್ಲದೆ ಮಾನಭಂಗ ಮಾಡಿ ಪತಿತರು ಈ ತೆರದಲಿರುತಿರಲು ವಿಬುಧರು ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ||3|| ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ ಖಳ ಕಂಸನೆಂಬುವನು ಪುಟ್ಟಿ ತನ್ನ ಬಲದಲಿ ತನ್ನ…
Transliteration
bANa kuMBaneMbo dAnavarIrvaru kShONiyoLu bandalli tapava mADi kamala garBanavolisi vEgadali Enu vara bEDenalu nagutalavanu suridanu ||1|| jagakkoDiyanAvAta Atana tanu saMbandhigaLemma kollalli uLidavara bagiyadante varavanu pAlisenalu naguta lOkESa duruLarige sale ittA ||2|| caturdaSa lOkavanu geddu tridaSarA mitiyillade mAnaBnga mADi patitaru I teradalirutiralu vibudharu catura muKage moreyiDalu…